Viral Video: ಬಾಲಿವುಡ್ ಹಾಡು ಹಾಡಿ ರಂಜಿಸಿದ US ನೌಕಾಪಡೆ ಅಧಿಕಾರಿಗಳು…
ಅಮೆರಿಕಾ ನೌಕಾಪಡೆಯ ಅಧಿಕಾರಿಯೊಬ್ಬರು ಬಾಲಿವುಡ್ ನ ಹಾಡು ಹಾಡಿದ್ದು ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ. US ನೌಕಾಪಡೆಯು ವಾಷಿಂಗ್ಟನ್ DC ಯ ಪೊಟೊಮ್ಯಾಕ್ ನದಿಯಲ್ಲಿ ಭೋಜನಕೂಟದಲ್ಲಿ ಸಮಯದಲ್ಲಿ ಜನಪ್ರಿಯ ಬಾಲಿವುಡ್ ಹಾಡನ್ನ ಹಾಡಿದ್ದಾರೆ.
ಯುಎಸ್ ನೌಕಾಪಡೆಯ ಅಧಿಕಾರಿಗಳು ಶಾರುಖ್ ಖಾನ್ ಅವರ ಐಕಾನಿಕ್ ಚಲನಚಿತ್ರದಿಂದ “ಕಲ್ ಹೋ ನಾ ಹೋ” ಶೀರ್ಷಿಕೆ ಗೀತೆಯನ್ನು ಹಾಡುವ ವೀಡಿಯೊ ವೈರಲ್ ಆಗಿದ್ದು, ಪ್ರಪಂಚದಾದ್ಯಂತದ ಭಾರತೀಯರ ಹೃದಯವನ್ನು ಗೆದ್ದಿದೆ.boll
#Watch A Jugalbandi for India-US Dosti
US navy officers sing a Bollywood song at the Secretary of Navy’s dinner on the Potomac river in #WashingtonDC @SandhuTaranjitS@IndianEmbassyUS @USNavy @SECNAV@iamsrk @karanjohar #KalHoNaHo #India #US #Bollywood #Song #Viral pic.twitter.com/VmNuwF57uF
— NewsMobile (@NewsMobileIndia) August 24, 2022
ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅಭಿನಯದ ಕಲ್ ಹೋ ನಾ ಹೋ ಚಿತ್ರ 2003 ರಲ್ಲಿ ಬಂದಿತು ಮತ್ತು ಇದನ್ನು ನಿಖಿಲ್ ಅಡ್ವಾಣಿ ನಿರ್ದೇಶಿಸಿದರು. ಬಾಲಿವುಡ್ ನಿರ್ದೇಶಕ ಕರಣ್ ಜೋಹಾರ್ ಈ ವಿಡಿಯೋವನ್ನ ಮರು ಟ್ವೀಟ್ ಮಾಡಿದ್ದಾರೆ.