IMDb ಸಮೀಕ್ಷೆಯ ಪ್ರಕಾರ ಆಲ್ ಟೈಮ್ ಅತ್ಯುತ್ತಮ ನಟರ ಪಟ್ಟಿ..!!
IMDb ರೇಟಿಂಗ್ಸ್ … ಒಂದು ನಂಬಿಕಾರ್ಹ ಹಾಗೂ ಬಹಳ ಜನಪ್ರಿಯ , ಬಹುತೇಕರು ನಂಬುವ ರೇಟಿಂಗ್ ಪೋರ್ಟಲ್ ಅಥವ ವೆಬ್ ಸೈಟ್ ಆಗಿದೆ.. ಅಂದ್ಹಾಗೆ IMDB ರೇಟಿಂಗ್ ಪ್ರಕಾರ ಈವರೆಗೂ ಭಾರತದಲ್ಲಿನ All Time Best Actor ಗಳು ಯಾರು ಗೊತ್ತಾ..??
ಅಂದ್ಹಾಗೆ ಮೊದಲ ಸ್ಥಾನದಲ್ಲಿ ಬಾಲಿವುಡ್ ಸ್ಟಾರ್ ನಟ ಅಮಿರ್ ಖಾನ್ ( Amir Khan ) ಇದ್ದಾರೆ.. ಇತ್ತೀಚೆಗೆ ಅಮಿರ್ ಖಾನ್ ಸಿನಿಮಾ ಲಾಲ್ ಸಿಂಗ್ ಚಡ್ಡಾ ಅಲ್ಟ್ರಾ ಫ್ಲಾಪ್ ಆಗಿದೆ..
2 ನೇ ಸ್ಥಾನದಲ್ಲಿ ಅಮಿತಾಬ್ ಬಚ್ಚನ್ ( Amithab Bachhan)
3 ನೇ ಸ್ಥಾನದಲ್ಲಿ ದಿಲೀಪ್ ಕುಮಾರ್
4 ನೇ ಸ್ಥಾನದಲ್ಲಿ ಕಾಲಿವುಡ್ ಹಾಗೂ ಸೌತ್ ನ ಸ್ಟಾರ್ ನಟ ಕಮಲ್ ಹಾಸನ್
5 ನೇ ಸ್ಥಾನದಲ್ಲಿ ರಾಜ್ ಕಪೂರ್
6 ನೇ ಸ್ಥಾನದಲ್ಲಿ ರಾಜೇಶ್ ಖನ್ನಾ
7 ನೇ ಸ್ಥಾನದಲ್ಲಿ ಉತ್ತಮ್ ಕುಮಾರ್
8 ನೇ ಸ್ಥಾನದಲ್ಲಿ ಇರ್ಫಾನ್ ಖಾನ್
9ನೇ ಸ್ಥಾನದಲ್ಲಿ ಶಾರುಖ್ ಖಾನ್
10ನೇ ಸ್ಥಾನದಲ್ಲಿ ಮೋಹನ್ ಲಾಲ್
11 ನೇ ಸ್ಥಾನದಲ್ಲಿ ಮಲಯಾಳಂ ನಟ ಮಮ್ಮುಟ್ಟಿ
12 ನೇ ಸ್ಥಾನದಲ್ಲಿ ದೇವ್ ಆನಂದ್
13 ನೇ ಸ್ಥಾನದಲ್ಲಿ ಕರ್ನಾಟಕ ಮೂಲದ ಬಹುಭಾಷಾ ನಟ ಪ್ರಕಾಶ್ ರಾಜ್
14 ನೇ ಸ್ಥಾನದಲ್ಲಿ ನಾಸಿರುದ್ದೀನ್ ಶಾ
15 ನೇ ಸ್ಥಾನದಲ್ಲಿ ಅಮರೇಶ್ ಪುರಿ ಇದ್ದಾರೆ..