ಆಗಸ್ಟ್ – ಸೆಪ್ಟೆಂಬರ್ ನಲ್ಲಿ Ott ನಲ್ಲಿ ರಿಲೀಸ್ ಆದ ಅತ್ಯುತ್ತಮ IMDB ರೇಟ್ ಪಡೆದ ಸಿನಿಮಾಗಳ ಪಟ್ಟಿ ಇಲ್ಲಿದೆ..
1. ತೆಲುಗಿನ ಸೀತಾರಮಮಂ ಸಿನಿಮಾ..!!
ಈ ಸಿನಿಮಾ ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿತ್ತು.. ದುಲ್ಕರ್ ಸಲ್ಮಾನ್ ನಾಯಕನಾಗಿ , ಮೃಣಾಲ್ ಠಾಕುರ್ ನಾಯಕಿಯಾಗಿ ನಟಿಸಿದ್ದ ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಒಂದು ಪವರ್ ಫುಲ್ ಪಾತ್ರ ನಿಭಾಯಿಸಿದ್ದರು.. ಈ ಸಿನಿಮಾ ಥಿಯೇಟರ್ ಗಳಲ್ಲಿ ಸೂಪರ್ ಹಿಟ್ ಆಗಿ ಒಟಿಟಿಯಲ್ಲೂ ಒಳ್ಳೆ ಪ್ರದರ್ಶನ ಕಾಣ್ತಿದೆ..
ಈ ಸಿನಿಮಾಗೆ ಅತ್ಯುತ್ತಮ IMDB ರೇಟಿಂಗ್ ಸಿಕ್ಕಿದೆ..