Jaqueiline Fernandiz : ವಂಚಕ ಸುಕೇಶ್ ಜೊತೆಗೆ ಮದುವೆಯಾಗಲು ಬಯಸಿದ್ದರಂತೆ ‘ರಕ್ಕಮ್ಮ’..!!!
ವಿಕ್ರಾಂತ್ ರೋಣದಲ್ಲಿ ರಕ್ಕಮ್ಮ ಹಾಡಿಗೆ ಸಖಥ್ ಸ್ಟೆಪ್ಸ್ ಹಾಕಿ ಗಮನ ಸೆಳಿದಿರುವ ಜಾಕ್ವೆಲಿನ್ ಫರ್ನಾಂಡೀಸ್ ಗೆ ಸದ್ಯ ಕಾನೂನಿನ ಕಂಟಕ ದುರಾಗಿದೆ.. ಜಾಕ್ವೆಲಿನ್ ರನ್ನ ಸುಕೇಶ್ ಚಂದ್ರ ಪ್ರಮುಖ ಆರೋಪಿಯಾಗಿರುವ 200 ಕೋಟಿ ರೂ ವಂಚನೆ ಪ್ರಕರಣದಲ್ಲಿ ಆರೋಪಿಯನ್ನಾಗಿಸಲಾಗಿದೆ..
ಸುಕೇಶ್ ಜೊತೆಗಿನ ತ್ಮೀಯ ಫೋಟೋಗಳು ವೈರಲ್ ಆಗಿದ್ದು , ನಟಿ ಸುಕೇಶ್ ಬಳಿ ಕೋಟ್ಯಾಂತರ ಮೌಲ್ಯದ ದುಬಾರಿ ಗಿಫ್ಟ್ ಗಳನ್ನ ಪಡೆದಿದ್ದ ಕಾರಣಕ್ಕೆ ಅವರನ್ನ ವಿಚವಾರಣೆ ನಡೆಸಲಾಗ್ತಿದೆ..
ಇತ್ತೀಚೆಗೆ ಮತ್ತೊಮ್ಮೆ ಇಡಿ ಎದುರು ಜಾಕ್ವೆಲಿನ್ ವಿಚಾರಣೆಗೆ ಹಾಜರಾಗಿದ್ದರು..
ಇದೀಗ ಮತ್ತೊಂದು ಸುದ್ದಿ ತಿಳಿದುಬಂದಿದೆ…
ಅದೇನೆಂದ್ರೆ ಲಂಕಾ ಸುಂದರಿ ಜಾಕ್ವೆಲಿನ್ ವಂಚಕ ಸುಕೇಶ್ ಚಂದ್ರ ಜೊತೆಗೆ ಮದುವೆಯಾಗಲು ಯೋಚನೆ ಮಾಡಿದ್ದರಂತೆ..
ವಿಕ್ರಾಂತ್ ರೋಣದಲ್ಲಿ ರಕ್ಕಮ್ಮ ಹಾಡಿಗೆ ಸಖಥ್ ಸ್ಟೆಪ್ಸ್ ಹಾಕಿ ಗಮನ ಸೆಳಿದಿರುವ ಜಾಕ್ವೆಲಿನ್ ಫರ್ನಾಂಡೀಸ್ ಗೆ ಸದ್ಯ ಕಾನೂನಿನ ಕಂಟಕ ದುರಾಗಿದೆ.. ಜಾಕ್ವೆಲಿನ್ ರನ್ನ ಸುಕೇಶ್ ಚಂದ್ರ ಪ್ರಮುಖ ಆರೋಪಿಯಾಗಿರುವ 200 ಕೋಟಿ ರೂ ವಂಚನೆ ಪ್ರಕರಣದಲ್ಲಿ ಆರೋಪಿಯನ್ನಾಗಿಸಲಾಗಿದೆ..
ಸುಕೇಶ್ ಜೊತೆಗಿನ ತ್ಮೀಯ ಫೋಟೋಗಳು ವೈರಲ್ ಆಗಿದ್ದು , ನಟಿ ಸುಕೇಶ್ ಬಳಿ ಕೋಟ್ಯಾಂತರ ಮೌಲ್ಯದ ದುಬಾರಿ ಗಿಫ್ಟ್ ಗಳನ್ನ ಪಡೆದಿದ್ದ ಕಾರಣಕ್ಕೆ ಅವರನ್ನ ವಿಚವಾರಣೆ ನಡೆಸಲಾಗ್ತಿದೆ..
ಇತ್ತೀಚೆಗೆ ಮತ್ತೊಮ್ಮೆ ಇಡಿ ಎದುರು ಜಾಕ್ವೆಲಿನ್ ವಿಚಾರಣೆಗೆ ಹಾಜರಾಗಿದ್ದರು..
ಸುಕೇಶ್ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಆತ್ಮೀಯ ಒಡನಾಟ ಹೊಂದಿದ್ದ ಸಮಯದಲ್ಲಿ ಆತನನ್ನು ಮದುವೆ ಆಗಲು ಆಕೆ ಬಯಸಿದ್ದಳು ಅನ್ನುವ ಸಂಗತಿ ಗೊತ್ತಾಗಿದೆ. ತನ್ನ ಸ್ನೇಹಿತರ ಜೊತೆ ಈ ವಿಚಾರವನ್ನು ಆಕೆ ಹಂಚಿಕೊಂಡಿದ್ದಾಗಿ ತಿಳಿದು ಬಂದಿದೆ.
ನನ್ನ ಡ್ರೀಮ್ ಬಾಯ್ ಸಿಕ್ಕಿದ್ದಾನೆ. ಆತನನ್ನೇ ಮದುವೆ ಆಗ್ತೀನಿ ಎಂದು ಸ್ನೇಹಿತರ ಬಳಿ ಜಾಕ್ವೆಲಿನ್ ಹೇಳಿಕೊಂಡಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.