ಯಾವಾಗಲೂ ಅರೆ ಬರೆ ಬಟ್ಟೆ (clothes) ತೊಟ್ಟು ಕಸಿವಿಸಿ ಅವತಾರದಲ್ಲಿ ದರ್ಶನ ಕೊಡುತ್ತಾ, ವಿಲಕ್ಷಣ ಫ್ಯಾಷನ್ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ (Trending) ಆಗುವ ಉರ್ಫಿ ಜಾವೇದ್ ಡೀಸೆಂಟ್ ಅವತಾರದಲ್ಲಿ ದರ್ಶನ ಕೊಡುವುದು ತೀರಾ ಕಡಿಮೆ..
ಸದಾ ಟ್ರೋಲ್ (trollers) ಆಗುವ ನೆಟ್ಟಿಗರಿಂದ ನೆಗೆಟಿವ್ ಕಮೆಂಟ್ ಗಳನ್ನೇ ಪಡೆಯುವ ಉರ್ಫಿ ನೆಗೆಟಿವಿಟಿಗೆ ತಲೆ ಕೆಡಿಸಿಕೊಳ್ದೇ ತಮಗಿಷ್ಟ ಬಂದಹಾಗೆ ಇರುತ್ತಾರೆ… ಸ್ಯಾವೇಜ್ ( Savage) ಆಗಿಯೇ ಉತ್ತರಿಸ್ತಾರೆ..
ಅಂದ್ಹಾಗೆ ದಿನದಿಂದ ದಿನಕ್ಕೆ ಇನ್ನಷ್ಟು ಬೋಲ್ಡ್ ಬಟ್ಟೆಗಳನ್ನ ಹಾಕುವ ಉರ್ಫಿ ಟ್ರೋಲ್ ಗಳಿಗೆ ಕ್ಯಾರೇ ಅನ್ನೋದಿಲ್ಲ.. ಯಾವಾಗಲೂ ಗ್ಲಾಮರಸ್ ಆಗಿ ಮೇಕಪ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಉರ್ಫಿ Social Media ದಲ್ಲಿ ಆಗಾಗ ಟ್ರೆಂಡ್ ಆಗುತ್ತಿರುತ್ತಾರೆ..
View this post on Instagram