ಯಾವಾಗಲೂ ಅರೆ ಬರೆ ಬಟ್ಟೆ (clothes) ತೊಟ್ಟು ಕಸಿವಿಸಿ ಅವತಾರದಲ್ಲಿ ದರ್ಶನ ಕೊಡುತ್ತಾ, ವಿಲಕ್ಷಣ ಫ್ಯಾಷನ್ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ (Trending) ಆಗುವ ಉರ್ಫಿ ಜಾವೇದ್ ಡೀಸೆಂಟ್ ಅವತಾರದಲ್ಲಿ ದರ್ಶನ ಕೊಡುವುದು ತೀರಾ ಕಡಿಮೆ..
ಸದಾ ಟ್ರೋಲ್ (trollers) ಆಗುವ ನೆಟ್ಟಿಗರಿಂದ ನೆಗೆಟಿವ್ ಕಮೆಂಟ್ ಗಳನ್ನೇ ಪಡೆಯುವ ಉರ್ಫಿ ನೆಗೆಟಿವಿಟಿಗೆ ತಲೆ ಕೆಡಿಸಿಕೊಳ್ದೇ ತಮಗಿಷ್ಟ ಬಂದಹಾಗೆ ಇರುತ್ತಾರೆ… ಸ್ಯಾವೇಜ್ ( Savage) ಆಗಿಯೇ ಉತ್ತರಿಸ್ತಾರೆ..
ಅಂದ್ಹಾಗೆ ದಿನದಿಂದ ದಿನಕ್ಕೆ ಇನ್ನಷ್ಟು ಬೋಲ್ಡ್ ಬಟ್ಟೆಗಳನ್ನ ಹಾಕುವ ಉರ್ಫಿ ಟ್ರೋಲ್ ಗಳಿಗೆ ಕ್ಯಾರೇ ಅನ್ನೋದಿಲ್ಲ.. ಯಾವಾಗಲೂ ಗ್ಲಾಮರಸ್ ಆಗಿ ಮೇಕಪ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಉರ್ಫಿ ಇದೀಗ ಪುಣೆಯ ಪಬ್ ಒಂದರಲ್ಲಿ ಜಬರ್ಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ… ಉರ್ಫಿ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ.. ಅಲ್ಲದೇ ಉರ್ಫಿ ಜೊತೆಗೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದು , ಉರ್ಫಿಗೆ ಇಷ್ಟು ಫ್ಯಾನ್ಸ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ..
View this post on Instagram
View this post on Instagram