BiggBoss Kannada 9 ಕ್ಕೆ ಸೋನು ಪ್ರಕಾರ ಇಬ್ಬರೇ ಅರ್ಹರಂತೆ..!! ನಾನು ಸೋಮಣ್ಣ ಹೋಗ್ತೇವೆ ಎಂದುಕೊಂಡಿದ್ದೆ..!!
ಸೋನು ಗೌಡ… ಟ್ರೋಲಿಗರ ಫೇವರೇಟ್.. ಬಿಗ್ ಬಾಸ್ ಕನ್ನಡ ಒಟಿಟಿಯ ಹೈಲೇಟ್…
ಸೋನು ಗೌಡ… ಬ್ಯಾಡ್ ಲಕ್ಕೋ ಏನೋ ಟಿವಿ ಬೆಗ್ ಬಾಸ್ ಎಂಟ್ರಿ ಪಡೆಯದೇ ಬಿಗ್ ಬಾಸ್ ಒಟಿಟಿಯಲ್ಲೇ ಜರ್ನಿ ಮುಗಿಸಿ ಹೊರನಡೆದಿದ್ದಾರೆ..
Biggboss Kannada Ott ಮುಕ್ತಾಯವಾಗಿದ್ದು ನಾಲ್ವರು ನೇರವಾಗಿ ಟಿವಿ ಬಿಗ್ ಬಾಸ್ ಸೀಸನ್ 9 ಕ್ಕೆ ಆಯ್ಕೆಯಾಗಿದ್ದಾರೆ..
ಅಂದ್ಹಾಗೆ ಒಟಿಟಿ ಸೀಸನ್ ಹೀಗೆ ಬಂದು ಹಾಗೆ ಹೋಯ್ತು ಎನಿಸುವಂತಿದೆ… ಅಂದ್ಹಾಗೆ ಮನೆಯಲ್ಲಿ ಸಿಕ್ಕಾಪಟ್ಟೆ ಹೈಲೇಟ್ ಆದವರೆಂದ್ರೆ ಸೋನು ಗೌಡ ರಾಕೇಶ್ ಆಡಿಗ..
ಅಂದ್ಹಾಗೆ ಸೋನು ಗೌಡ ಮನೆಯಲ್ಲಿ ಅನೇಕರ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ.. ಹೆಚ್ಚಾಗಿ ಸಾನ್ಯಾ ಜೊತೆಗೆ ಸೋನು ಕಿತ್ತಾಡಿಕೊಂಡಿದ್ದೇ ಹೆಚ್ಚು.. ಇದೀಗ ಮನೆಯಿಂದ ಹೊರಬಂದ ನಂತರ ಸೋನು ಗೌಡ ಸಂದರ್ಶನವೊಂದ್ರಲ್ಲಿ ತಮ್ಮ ಪ್ರಕಾರ ರಾಕೇಶ್ ಹಾಗೂ ಗುರೂಜಿ ಅಷ್ಟೇ ಬಿಗ್ ಬಾಸ್ ಸೀಸನ್ 9 ಕ್ಕೆ ಹೋಗಲು ಅರ್ಹರು.. ಇನ್ನಿಬರಲ್ಲ ಎಂದಿದ್ದಾರೆ..
ಅಂದ್ರೆ ಸೋನು ಗೌಡ ಪ್ರಕಾರ ರೂಪೇಶ್ ಹಾಗೂ ಸಾನ್ಯಾ ಟಿವಿ ಬಿಗ್ ಬಾಸ್ ಗೆ ಹೋಗಲು ಡಿಸರ್ವಿಂಗ್ ಅಲ್ ಎಂದಿದ್ದಾರೆ.
ಹೌದು..! ನನ್ನ ಪ್ರಕಾರ ಕೇವಲ ರಾಕೇಶ್ ಹಾಗೂ ಆರ್ಯವರ್ಧನ್ ಗುರೂಜಿ ಮಾತ್ರವೇ ಟಿವಿ ಬಿಗ್ ಬಾಸ್ ಗೆ ಹೋಗಲು ಅರ್ಹರಾಗಿದ್ದರು.. ಇನ್ನಿಬ್ಬರು ಹೋಗಲ್ಲ ಎನಿಸಿತ್ತು.. ಆದ್ರೂ ಹೋಗಿದ್ದಾರೆ.. ನಾನು ಮತ್ತೆ ಸೋಮಣ್ಣ ಅವರು ಹೋಗಬಹುದೆಂದುಕೊಂಡಿದ್ದೆ.. ಆದ್ರೆ ಆಗಿಲ್ಲ ಎಂದಿದ್ದಾರೆ..