Bimbisara : ಬಿಂಬಿಸಾರ ಸಿನಿಮಾ ಒಟಿಟಿಗೆ ಯಾವಾಗ ಎಂಟ್ರಿ ಕೊಡಲಿದೆ..??
ತೆಲುಗಿನಲ್ಲಿ ರಿಲೀಸ್ ಆಗಿ ಬಾಲಿವುಡ್ ಸಿನಿಮಾಗಳ ಮುಂದೆ ಅಬ್ಬರಿಸಿದ ಬಿಂಬಿಸಾರ ಸಿನಿಮಾ ಒಟಿಟಿ ರಿಲೀಸ್ ಗೆ ಮಹೂರ್ತ ಫಿಕ್ಸ್ ಆಗಿದೆ..
ಸೆಪ್ಟೆಂಬರ್ 30ಕ್ಕೆ ಬಿಂಬಿಸಾರ ಸಿನಿಮಾ ಓಟಿಟಿಗೆ ಬರುವ ಸಾಧ್ಯತೆಯಿದೆ.
ನಂದಮೂರಿ ಕಲ್ಯಾಣ್ ರಾಮ್ ನಟನೆಯ ‘ಬಿಂಬಿಸಾರ’ ಸಿನಿಮಾ ಥಿಯೇಟರ್ ಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ.. ಈ ಸಿನಿಮಾವನ್ನ ಮಲ್ಲಿಡಿ ವಸಿಷ್ಟ ಅವರು ನಿರ್ದೇಶನ ಮಾಡಿದ್ದಾರೆ,.. ಈ ಸಿನಿಮಾ ಅವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ.. ಸಿನಿಮಾ ತೆಲುಗು ರಾಜ್ಯಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ..