Tuesday, March 21, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ಕೋಸ್ಟಲ್ ವುಡ್

ಸಾವಿರ ಕೋಟಿ ಗಳಿಸುತ್ತಾ ಉಪ್ಪಿ – ಸುದೀರ್ ಕಾಂಬಿನೇಷನ್ Kabza..??

KGF 2 ನಂತರ ಕನ್ನಡ ಇಂಡಸ್ಟ್ರಿಯ ಸಿನಿಮಾಗಳ ರೇಂಜ್ ಬೇರೆಯಾಗಿದೆ.. ನೆಕ್ಸ್ಟ್ ಲೆವೆಲ್ ಸಿನಿಮಾಗಳು ಬರುತ್ತಿದ್ದು , ಬಾಲಿವುಡ್ ಸಿನಿಮಾಗಳನ್ನೇ ಬೀಟ್ ಮಾಡ್ತಿವೆ.. ಬಾಕ್ಸ್ ಆಫೀಸ್ ಶೇಕ್ ಮಾಡ್ತಿವೆ.. ಕೋಟಿ ಕೋಟಿ ಗಳಿಸುತ್ತಿವೆ..

Namratha Rao by Namratha Rao
September 21, 2022
in ಕೋಸ್ಟಲ್ ವುಡ್, ಸಿನಿ ಕಾರ್ನರ್
0
Kabza
Share on FacebookShare on TwitterShare on WhatsApp

KGF 2 ನಂತರ ಕನ್ನಡ ಇಂಡಸ್ಟ್ರಿಯ ಸಿನಿಮಾಗಳ ರೇಂಜ್ ಬೇರೆಯಾಗಿದೆ.. ನೆಕ್ಸ್ಟ್ ಲೆವೆಲ್ ಸಿನಿಮಾಗಳು ಬರುತ್ತಿದ್ದು , ಬಾಲಿವುಡ್ ಸಿನಿಮಾಗಳನ್ನೇ ಬೀಟ್ ಮಾಡ್ತಿವೆ.. ಬಾಕ್ಸ್ ಆಫೀಸ್ ಶೇಕ್ ಮಾಡ್ತಿವೆ.. ಕೋಟಿ ಕೋಟಿ ಗಳಿಸುತ್ತಿವೆ..

ಒಂದು ಟ್ರೇಡ್ ಮಾರ್ಕ್ ಅನ್ನ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೆಟ್ ಮಾಡ್ತಿವೆ.. ವಿಕ್ರಾಂತ್ ರೋಣ , ಚಾರ್ಲಿ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಿ ಅಬ್ಬರಿಸಿದ್ವು..

ಇದೀಗ  ಕಬ್ಜ ಅಬ್ಬರಿಸುವ ಸರದಿ.. ಇತ್ತೀಚೆಗೆ ರಿಲೀಸ್ ಆದ ಟೀಸರ್ ಮಾತ್ರ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.. ಬಿಜಿಎಮ್ , ವಿಶ್ವುವಾಲಿಟಿ , ಕ್ವಾಲಿಟಿ ಅಲ್ಟಿಮೇಟ್ ಆಗಿದ್ದು , ಈ ಸಿನಿಮಾಗೆ ದೇಶ ವಿದೇಶಗಳಲ್ಲಿ ಹೆಚ್ಚಾಗ್ತಿರುವ ಕ್ರೇಜ್ ನೋಡಿದ್ರೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡೋದ್ರಲ್ಲಿ ಡೌಟೇ ಇಲ್ಲ ನ್ನುತ್ತಿದ್ದಾರೆ ಸಿನಿಮಾ ಪಂಡಿತರು..

ಕಬ್ಜ ಟೀಸರ್ ನ ವೀವ್ಸ್ ಸದ್ಯ 25 ಮಿಲಿಯನ್ ದಾಟಿರುವ ಬೆನ್ನಲ್ಲೇ ಇಂತಹ ಲೆಕ್ಕಾಚಾರಗಳು ಶುರುವಾಗಿವೆ..  ಅಂದ್ಹಾಗೆ ವಿಶ್ವಾದ್ಯಂತ ಕಬ್ಜ ಸುಮಾರು 9 ಭಾಷೆಗಳಲ್ಲಿ ರಿಲೀಸ್ ಆಗಲಿದೆ.. ಟೀಸರ್ ಸಿನಿಮಾ ಮೇಲಿನ ಕಾತರತೆಯನ್ನ ಡಬಲ್ ಮಾಡಿದೆ..

 

Tags: box officekabzakicchha sudeepupendra
ShareTweetSend
Join us on:

Recent Posts

  • ಆಕಾಶದಲ್ಲಿರುವ ನಕ್ಷತ್ರಕ್ಕೆ ‘ಪುನೀತ್ ರಾಜ್ ಕುಮಾರ್’ ಹೆಸರು…
  • ಛಲದಂಕ ಮಲ್ಲ ಚಂದ್ರು!
  • ನಿರ್ದೇಶಕರ ನೆಚ್ಚಿನ ನಟನಾದ ದಿನವೇ ಕಲಾವಿದನಾಗಿ ನನ್ನ ಯಶಸ್ಸು – ಅಶ್ವಿನ್ ಹಾಸನ್…
  • Lance Reddick : ಹಾಲಿವುಡ್ ನ ಖ್ಯಾತ ನಟ ಲ್ಯಾನ್ಸ್ ರೆಡ್ಡಿಕ್ ವಿಧಿವಶ…
  • Salman Khan : ಸಲ್ಮಾನ್ ಖಾನ್ ನ ಕೊಲೆ ಮಾಡುವುದೊಂದೇ ನನ್ನ ಗುರಿ ಎಂದ ಗ್ಯಾಂಗ್ ಸ್ಟರ್…

Recent Comments

No comments to show.

Archives

  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • ಆಕಾಶದಲ್ಲಿರುವ ನಕ್ಷತ್ರಕ್ಕೆ ‘ಪುನೀತ್ ರಾಜ್ ಕುಮಾರ್’ ಹೆಸರು…
  • ಛಲದಂಕ ಮಲ್ಲ ಚಂದ್ರು!
  • ನಿರ್ದೇಶಕರ ನೆಚ್ಚಿನ ನಟನಾದ ದಿನವೇ ಕಲಾವಿದನಾಗಿ ನನ್ನ ಯಶಸ್ಸು – ಅಶ್ವಿನ್ ಹಾಸನ್…
  • Lance Reddick : ಹಾಲಿವುಡ್ ನ ಖ್ಯಾತ ನಟ ಲ್ಯಾನ್ಸ್ ರೆಡ್ಡಿಕ್ ವಿಧಿವಶ…
  • Salman Khan : ಸಲ್ಮಾನ್ ಖಾನ್ ನ ಕೊಲೆ ಮಾಡುವುದೊಂದೇ ನನ್ನ ಗುರಿ ಎಂದ ಗ್ಯಾಂಗ್ ಸ್ಟರ್…
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram