ಸದ್ಯಕ್ಕಂತೂ ತಮಿಳಿನ ಖ್ಯಾತ ನಿರೂಪಕಿ , ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ( Mahalakshmi – Raveendra ) ಅವರ ಮದುವೆದ್ದೇ ಸುದ್ದಿಯಾಗಿಬಿಟ್ಟಿದೆ.. ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿ ಟ್ರೆಮಡ್ ಆಗ್ತಿದೆ.. ಅದ್ರಲ್ಲೂ ಮದುವೆ ನಂತರ ಮಹಾಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿಬಿಟ್ಟಿದ್ದಾರೆ..
ಪತಿಯ ಬಗ್ಗೆ ಪೋಸ್ಟ್ ಗಳನ್ನ ಹಾಕ್ತಿರುತ್ತಾರೆ.. ರವೀಂದರ್ ಸಹ ಪತ್ನಿ ಮಹಾಲಕ್ಷ್ಮಿ ಬಗ್ಗೆ ಪೋಸ್ಟ್ ಹಾಕುತ್ತಿರುತ್ತಾರೆ.. ಅಂದ್ಹಾಗೆ ಈ ಜೋಡಿ ಮದುವೆಯಾದ ಮೇಲೆ ಸಾಕಷ್ಟು ಟ್ರೋಲ್ ಆಗಿದ್ದರು.. ಕಾರಣ ಬ್ಬರ ನಡುವಿನ ಗಾತ್ರದ ಅಂತರ… ಇಬ್ಬರನ್ನೂ ಮಿಸ್ ಮ್ಯಾಚ್ ಜೋಡಿ ಎಂದೇ ಟೀಕಿಸುತ್ತಾ ಟ್ರೋಲ್ ಮಾಡ್ತಿದ್ದರು ಇದೀಗ ರವೀಂದರ್ ಅವರು ಮಹಾಲಕ್ಷ್ಮಿಗೆ ಕೊಟ್ಟಿರುವ ಚಿನ್ನದ ಬಗ್ಗೆ ಕೇಳಿ ಶಾಕ್ ಆಗಿ ಬಾಯ್ಮೇಲೆ ಬೆರಳಿಟ್ಟುಕೊಂಡಿದ್ದಾರೆ..
ಹೌದು..! ಮಹಾಲಕ್ಷ್ಮಿಗೆ ರವೀಂದರ್ ಅವರು ಭಾರೀ ಉಡುಗೊರೆಗಳನ್ನೇ ನೀಡಿದ್ದಾರೆ.. ಅದ್ರಲ್ಲೂ ಪತ್ನಿಗಾಗಿ ಬೆಡ್ ಗೆ ಚಿನ್ನದ ಲೇಪನ ಮಾಡಿಸಿದ್ದು , 300 ಕ್ಕೂ ರೇಷ್ಮೇ ಸೀರೆಗಳನ್ನ ಕೊಡಿಸಿದ್ದು ಎಲ್ಲವೂ ಭಾರೀ ಚರ್ಚೆಯಾಗ್ತಿದೆ..
ಇದೀಗ ಗೋಲ್ಡ್ ಬಗ್ಗೆ ಭಾರೀ ಚರ್ಚೆಯಾಗ್ತಿದೆ,.. ಅಂದ್ಹಾಗೆ ಮುದುವೆ ಸಂದರ್ಭದಲ್ಲಿ ರವೀಂದ್ರ ಮಹಾಲಕ್ಷ್ಮಿಗೆ ಮೈತುಂಬಾ ಚಿನ್ನಾಭರಣಗಳನ್ನ ತುಂಬಿಸಿದ್ದಾರೆ.. ಬರೋಬ್ಬರಿ 1.30 ಕೆಜಿ ಚಿನ್ನ ನೀಡಿದ್ದಾರೆ ಎಂದೇ ಹೇಳಲಾಗ್ತಿದೆ.. ಸದ್ಯ ಇದನ್ನ ಕೇಳಿದ ನೆಟ್ಟಿಗರು ಉಬ್ಬೇರಿಸಿದ್ದಾರೆ…