ಬಾಯ್ ಫ್ರೆಂಡ್ ಜೊತೆ ಮದುವೆಗೆ ಸಿದ್ದವಾದ ಅಮೀರ್ ಖಾನ್ ಪುತ್ರಿ…
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಅವರ ಪುತ್ರಿ ಇರಾ ಖಾನ್ ತಮ್ಮ ಬಾಯ್ ಫ್ರೆಂಡ್ ಜೊತೆಗೆ ಮದುವೆಗೆ ಸಿದ್ಧರಾಗಿದ್ದಾರೆ..
ಆಕೆಯ ಫಿಸಿಕಲ್ ಟ್ರೈನರ್ ನೂಪುರ್ ಶಿಖಾರೆ ಜೊತೆ ಇರಾ ಹಲವು ವರ್ಷಗಳಿಮದ ಡೇಟಿಂಗ್ ನಲ್ಲಿದ್ದಾರೆ.. ಇಬ್ಬರೂ ಒಟ್ಟಿಗೆ ಪಾರ್ಟಿ ಮಾಡುವ, ಪ್ರವಾಸ ಮಾಡುತ್ತಾ ಫೋಟೋಗಳನ್ನೂ ಹಂಚಿಕೊಳ್ತಿರುತ್ತಾರೆ..
ಇದೀಗ ಬ್ಬರೂ ಮದುವೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದು , ನೂಪುರ್ ಇರಾಗೆ ಮದುವೆಗೆ ಪ್ರಪೋಸ್ ಮಾಡಿದ್ದು , ಥಟ್ ಎಂದು ಇರಾ ಓಕೆ ಎಂದಿರುವ ಫೋಟೋ ವಿಡಿಯೋಗಳು ವೈರಲ್ ಆಗ್ತಿದೆ..
ಯಾವುದೋ ರೇಸ್ ಒಂದರಲ್ಲಿ ಭಾಗವಹಿಸಿದ್ದ ನೂಪುರ್ ರೇಸ್ ಗೆದ್ದು ಬಂದು ಇರಾ ಮುಂದೆ ಮಂಡಿಯೂರಿ ರಿಂಗ್ ತೋರಿಸಿ ತನ್ನನ್ನು ಮದುವೆಯಾಗುವೆಯ ಎಂದು ಕೇಳಿದ್ದಾರೆ. ಅದಕ್ಕೆ ಕೂಡಲೇ ಎಸ್ ಎಂದಿದ್ದಾರೆ ಇರಾ. ತಕ್ಷಣ ಇರಾಗೆ ಉಂಗುರವನ್ನು ತೊಡಿಸಿದ ನೂಪುರ್, ಇರಾ ತುಟಿಗೆ ಮುತ್ತಿಟ್ಟಿದ್ದಾರೆ..