ಬಿಗ್ ಬಾಸ್ ಕನ್ನಡ ಸೀಸನ್ ಆರಂಭವಾಗಿ ಇನ್ನೂ 1 ದಿನ ಸರಿಯಾಗಿ ಕಳೆದಿಲ್ಲ ಆಗ್ಲೇ ಮನೆ ಮಂದಿಗೆ ಬಿಗ್ ಶಾಕ್ ಸಿಕ್ಕಿದೆ.. ಮೊದಲನೇ ವಾರದ ಎಲಿಮಿನೇಷನ್ ಗೆ ಒಟ್ಟು 12 ಜನರು ನಾಮಿನೇಟ್ ಆಗಿದ್ದಾರೆ..
18 ಜನರ ಪೈಕಿ 12 ಜನರು ಈಗ ಡೇಂಜರ್ ಝೋನ್ ನಲ್ಲಿದ್ದಾರೆ.. ಮೊದಲನೇ ವಾರವೇ ಮನೆಯಿಂದ ಹೊರ ನಡೆಯುವ ಆ ಸ್ಪರ್ಧಿ ಯಾರಿರಬಹುದೆಂಬ ಚರ್ಚೆಗಳು ಆರಂಭವಾಗಿದೆ..
ನಾಮಿನೇಟ್ ಆಗಿರುವ 12 ಸ್ಪರ್ಧಿಗಳು..!!
ಆರ್ಯವರ್ಧನ್ ಗುರೂಜಿ
ದರ್ಶ್ ಚಂದ್ರಪ್ಪ
ದಿವ್ಯಾ ಉರುಡುಗ
ಐಶ್ವರ್ಯಾ ಪಿಸೆ
ಪ್ರಶಾಂತ್ ಸಂಬರ್ಗಿ
ವಿನೋದ್
ಅರುಣ್ ಸಾಗರ್
ನವಾಜ್
ಸಾನ್ಯಾ ಅಯ್ಯರ್
ಮಯೂರಿ
ರೂಪೇಶ್ ರಾಜಣ್ಣ
ಕ್ಯಾವ್ಯಶ್ರೀ