ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವಾದ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದು ಬಾಕ್ಸ್ ಆಫೀಸ್ ನಲ್ಲೂ ಒಳ್ಳೆ ಕಮಾಯಿ ಮಾಡಿದೆ.. ಸಿನಿಮಾ ರಿಲೀಸ್ ಆಗಿ ತಿಂಗಳೂ ಕಳೆದಿದೆ,.. ಅಚ್ಚರಿಯಂದ್ರೆ ಈ ಸಿನಿಮಾ ಈಗಲೂ ನಾರ್ತ್ ನಲ್ಲಿ ಅಬ್ಬರಿಸುತ್ತಿದೆ..
ಶ್ವಾನ ಹಾಗೂ ಮನುಷ್ಯನ ಭಾವನಾತ್ಮಕ ಬಾಂಧವ್ಯದ ಕಥಾಹಂದರವಿರುವ ಈ ಸಿನಿಮಗೆ ಅಭಿಮಾನಿಗಳು ಫಿದಾ ಆಗಿದ್ದು , ಹಿಂದಿ ಪ್ರೇಕ್ಷಕರೂ ಕೂಡ ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ..
ಈ ಸಿನಿಮಾ ರಿಲೀಸ್ ಆಗಿ 100 ದಿನ ಕಳೆದಿದೆ. ಹಿಂದಿ ಪ್ರೇಕ್ಷಕರು ಸಿನಿಮಾ ಯಾವಾಗ ಒಟಿಟಿಗೆ ಬರುತ್ತೆ ಎಂದು ಎದುರು ನೋಡ್ತಿದ್ದಾರೆ ಅಭಿಮಾನಿಗಳು.. ಅಂದ್ಹಾಗೆ ಸಿನಿಮಾ ಇದೇ ಶುಕ್ರವಾರದಿಂದ ಅಂದ್ರ ದಸರಾ ಪ್ರಯುಕ್ತ ಒಟಿಟಿಗೆ ಬರಲಿದೆ..
ಇದೇನಿದು ಈಗಾಗಲೇ ಸಿನಿಮಾ ಒಟಿಟಿಗೆ ಬಂದಾಯ್ತಲ್ಲಾ ಎಂದು ಅನೇಕರು ಆಶ್ಚರ್ಯ ಪಡಬಹುದು ಅಂದ್ಹಾಗೆ ಈಗ ಒಟಿಟಿಗೆ ಬರುತ್ತಿರೋದು ಕನ್ನಡವಲ್ಲ.. uಳಿದ ಭಾಷೆಗಳ ಡಬ್ಬಿಂಗ್ ವರ್ಷನ್ ಹೌದು..
ಈ ಹಿಂದೆ Voot ನಲ್ಲಿ ಕೇವಲ ಕನ್ನಡದಲ್ಲಿ ಮಾತ್ರವೇ ಸಿನಿಮಾ ಸ್ಟ್ರೀಮ್ ಆಗಿತ್ತು.. ಇದೀಗ ಉಳಿದ 4 ಭಾಷೆಗಳಲ್ಲಿ ಸಿನಿಮಾ ಅಮೇಜನ್ ನಲ್ಲಿ ಶ್ಟ್ರೀಮ್ ಆಗಲಿದೆ.. ಇದೇ ಶುಕ್ರವಾರ ಅಮೇಜಾನ್ ಪ್ರೈಮ್‌ನಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ..