Thursday, March 23, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ವಿಮರ್ಶೆ

Ponniyan Selvan 1 Review : ಸೋಷಿಯಲ್ ಮೀಡಿಯಾ ರಿವ್ಯೂವ್ – ಸಿನಿಮಾ ಹೇಗಿದೆ..??

ವಿಶ್ವಾಧ್ಯಂತ ಅದ್ಧೂರಿಯಾಗಿ 5 ಭಾಷೆಗಳಲ್ಲಿ ರಿಲೀಸ್ ಆಗಿರುವ ಮಣಿರತ್ನಂ ನಿರ್ದೇಶ  ವಿಕ್ರಮ್ ,  ಐಶ್ವರ್ಯ , ತ್ರಿಶಾ , ಕಾರ್ತಿ ಸೇರಿದಂತೆ ಸ್ಟಾರ್ ನಟರೇ ಇರುವ ಮಲ್ಟಿಸ್ಟಾರ್ ಬಿಗ್ ಬಜೆಟ್ ಸಿನಿಮಾ ಪೊನ್ನಿಯನ್ ಸೆಲ್ವನ್ ರಿಲೀಸ್ ಆಗಿದೆ.. 

Namratha Rao by Namratha Rao
September 30, 2022
in ವಿಮರ್ಶೆ, ಸಿನಿ ಕಾರ್ನರ್
0
ponniyan selvan
Share on FacebookShare on TwitterShare on WhatsApp

Ponniyan Selvan 1 Review : ಸೋಷಿಯಲ್ ಮೀಡಿಯಾ ರಿವ್ಯೂವ್ – ಸಿನಿಮಾ ಹೇಗಿದೆ..??

ವಿಶ್ವಾಧ್ಯಂತ ಅದ್ಧೂರಿಯಾಗಿ 5 ಭಾಷೆಗಳಲ್ಲಿ ರಿಲೀಸ್ ಆಗಿರುವ ಮಣಿರತ್ನಂ ನಿರ್ದೇಶ  ವಿಕ್ರಮ್ ,  ಐಶ್ವರ್ಯ , ತ್ರಿಶಾ , ಕಾರ್ತಿ ಸೇರಿದಂತೆ ಸ್ಟಾರ್ ನಟರೇ ಇರುವ ಮಲ್ಟಿಸ್ಟಾರ್ ಬಿಗ್ ಬಜೆಟ್ ಸಿನಿಮಾ ಪೊನ್ನಿಯನ್ ಸೆಲ್ವನ್ ರಿಲೀಸ್ ಆಗಿದೆ..

ಸಿನಿಮಾ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.. ಸೋಷಿಯಲ್ ಮೀಡಿತಯಾದಲ್ಲಿ ನೆಟ್ಟಿಗರು ಸಿನಿಮಾ ಬಗ್ಗೆ ಒಳ್ಳೆಯ ರೆಸ್ಪಾನ್ಸ್ ಕೊಡುತ್ತಿದ್ದಾರೆ..

ponniyan selvan

ಚೋಳ ಸಾಮ್ರಾಜ್ಯವು ಆಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ಅಪಾಯದಲ್ಲಿದ್ದಾಗ ಮತ್ತು ಕಿರೀಟ ರಾಜಕುಮಾರ ಆದಿತ ಕರಿಕಾಳನ್, ಅವನ ಕಿರಿಯ ಸಹೋದರ ಅರುಣ್ಮೋಳಿ ವರ್ಮನ್ ಮತ್ತು ಚಕ್ರವರ್ತಿಯ ಕಥೆಯಾಗಿದ್ದು , ಸುಂದರ ಹಾಗೂ ರೋಮಂಚನಕಾರಿ ಐತಿಹಾಸಿಕ ಫೀಲ್ ನೀಡುವ ಸನ್ನಿವೇಶಗಳು ಅದ್ಭುತವಾಗಿದೆ ಎನ್ನುತ್ತಿದ್ದಾರೆ ನೆಟಿಜನ್ಸ್..

ಸಾಮ್ರಾಜ್ಯದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು. ಇಡೀ ಚೋಳ ಸಾಮ್ರಾಜ್ಯವನ್ನು ಉರುಳಿಸಲು ಸಂಚು ಹೂಡುತ್ತಿರುವ ಕರಿಕಾಲನ್‌ ತಮ್ಮ ಮಾಜಿ ಗೆಳತಿ ನಂದಿನಿಯೊಂದಿಗೆ  ತನ್ನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಬಹುದೇ ಇದೇ  ಕಥೆಯಾಗಿದೆ..

ಶಾಸ್ತ್ರೀಯ ಮತ್ತು ಆಡುಮಾತಿನ ಎರಡೂ ಭಾಷೆಯನ್ನು ಬೆಸ ಅನ್ನಿಸದೆ ಬಳಸಿರುವ ಜಯಮೋಹನ್ ಅವರ ಸಂಭಾಷಣೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.

ಚಿತ್ರವು  ಅದ್ಭುತ ಾರಂಭವನ್ನೇ ಪಡೆದಿದೆ..

add

ಟ್ವಿಟ್ಟರ್ ರಿವ್ಯೂವ್ ಗಳು….

#PS1 – Decent One ✌️

Good that Mani Ratnam didn't add any unwanted commercial elements but that made movie little bit laggy. Overall a decent watch for the making and performance from the star cast.

Good end to the movie with little bit surprise 🔥

JR and Karthi bestuuu 🔥 pic.twitter.com/GR92XMzA9H

— Vairavan (@vairav1306) September 30, 2022

https://twitter.com/Innocent_twetz/status/1575697761898733568?ref_src=twsrc%5Etfw%7Ctwcamp%5Etweetembed%7Ctwterm%5E1575697761898733568%7Ctwgr%5E1067bc4a721988de2ca03ac49efb859087304e27%7Ctwcon%5Es1_&ref_url=https%3A%2F%2Fwww.thehansindia.com%2Flive-updates%2Fponniyin-selvan-1-movie-review-and-release-day-live-updates-maniratnam-back-with-a-bang-763697

#PS1 [4.6/5] : @chiyaan may not have lot of screen time.. But his character and acting make the most impact.. 🔥 @Karthi_Offl is all-rounder.. Heroic to Humor to being flirtious.. He delivers perfectly.. 👌@actor_jayamravi is THE Ponniyin Selvan.. Majestic Performance.. 👍 pic.twitter.com/liGZOcBh1q

— dongri🤠 (@magizhan123) September 30, 2022

https://twitter.com/_AnneSays/status/1575688845743783937?ref_src=twsrc%5Etfw%7Ctwcamp%5Etweetembed%7Ctwterm%5E1575688845743783937%7Ctwgr%5E1067bc4a721988de2ca03ac49efb859087304e27%7Ctwcon%5Es1_&ref_url=https%3A%2F%2Fwww.thehansindia.com%2Flive-updates%2Fponniyin-selvan-1-movie-review-and-release-day-live-updates-maniratnam-back-with-a-bang-763697

#PS1 is an Periodic action drama .It was started with interesting storyline.But flat narration. Fights & emotions are not upto the mark. Finally your ticket will worthy for 1time watchable.
My rating:⭐⭐.5/5

— always_Dinesh (@Dinesh2005727) September 30, 2022

#PonniyinSelvan #PS1 Review Mindblown Goosebumps.Take a bow mani sir @MadrasTalkies_ for taking this challenge and deliver it to the best one could possibly think of @arrahman you genius BGM outoftheworld brilliant star cast amazing visuals @LycaProductions nailed it #blockbuster

— Limitless (@VJ_C) September 30, 2022

#PonniyinSelvan ⭐⭐⭐⭐⭐

The pride of Tamil cinema #ManiRatnam proved he is the master director. A faithful adaptation of the novel. No complaints about the VFX as most scenes were shot in real locations. Brilliant performance by the cast. ARR bgm is banger. Climax twist🔥#PS1

— Films Buff (@Films_Buff) September 30, 2022

https://twitter.com/Its_GowthamVJ/status/1575669401642147841?ref_src=twsrc%5Etfw%7Ctwcamp%5Etweetembed%7Ctwterm%5E1575669401642147841%7Ctwgr%5E1067bc4a721988de2ca03ac49efb859087304e27%7Ctwcon%5Es1_&ref_url=https%3A%2F%2Fwww.thehansindia.com%2Flive-updates%2Fponniyin-selvan-1-movie-review-and-release-day-live-updates-maniratnam-back-with-a-bang-763697

Intermission🔥 #PonniyinSelvan1 ⚔️

As a #PonniyinSelvan book reader, 80% Satisfied Overall till now👍

Waiting for 2nd Half & Climax that leads to #PS2 !@rajinikanth #Jailer #Thalaivar #PS1

— Rajini✰Followers (@RajiniFollowers) September 30, 2022

 

#PS1 #PonniyinSelvan: The master AR Rahman does it again for his man – scintillating work with the score that is easily the first hero of the film. Chants, hums, love themes, elevations so be it, @arrahman totally nails it. Stuff of legends!

— Siddarth Srinivas (@sidhuwrites) September 30, 2022

 

 

Tags: cinibazaarkollywoodmanirthnamPonniyan selvanreviewsocial media
ShareTweetSend
Join us on:

Recent Posts

  • Samantha : ಹೊಸ ಫೋಟೋ ಶೂಟ್ ನಲ್ಲಿ ಸಮಂತಾ ಮಿಂಚಿಂಗ್..!!
  • Kiran Kher : ಬಾಲಿವುಡ್ ನ ಖ್ಯಾತ ನಟಿ ಕಿರಣ್ ಖೇರ್ ಗೆ ಕೋವಿಡ್ ಪಾಸಿಟಿವ್..!!
  • Mollywood : ಒಟಿಟಿಗೆ ರಿಲೀಸ್ ಆದ ಬಳಿಕ ಕನ್ನಡಕ್ಕೆ ಡಬ್ ಆಗಿ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿರುವ ಮಲಯಾಳಂ ಸಿನಿಮಾ
  • Dhanush – Meena – ಇಬ್ಬರ ವಿವಾಹದ ಬಗ್ಗೆ ಬಾಂಬ್ ಸಿಡಿಸಿದ ನಟ
  • Bad Manners Title Song : ಅಭಿಷೇಕ್ ‘ಬ್ಯಾಡ್ ಮ್ಯಾನರ್ಸ್’ ಹಾಡು ಚಿಂದಿ..!!

Recent Comments

No comments to show.

Archives

  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • Samantha : ಹೊಸ ಫೋಟೋ ಶೂಟ್ ನಲ್ಲಿ ಸಮಂತಾ ಮಿಂಚಿಂಗ್..!!
  • Kiran Kher : ಬಾಲಿವುಡ್ ನ ಖ್ಯಾತ ನಟಿ ಕಿರಣ್ ಖೇರ್ ಗೆ ಕೋವಿಡ್ ಪಾಸಿಟಿವ್..!!
  • Mollywood : ಒಟಿಟಿಗೆ ರಿಲೀಸ್ ಆದ ಬಳಿಕ ಕನ್ನಡಕ್ಕೆ ಡಬ್ ಆಗಿ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿರುವ ಮಲಯಾಳಂ ಸಿನಿಮಾ
  • Dhanush – Meena – ಇಬ್ಬರ ವಿವಾಹದ ಬಗ್ಗೆ ಬಾಂಬ್ ಸಿಡಿಸಿದ ನಟ
  • Bad Manners Title Song : ಅಭಿಷೇಕ್ ‘ಬ್ಯಾಡ್ ಮ್ಯಾನರ್ಸ್’ ಹಾಡು ಚಿಂದಿ..!!
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram