ಸದ್ಯಕ್ಕೆ ಸೌತ್ ಇಂಡಸ್ಟ್ರಿಯಲ್ಲಿ ಒನ್ ಆಫ್ ದ ಬ್ಯುಸಿಯೆಸ್ಟ್ ನಟಿಯರ ಪೈಕಿ ಒಬ್ಬರು ‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್.. ಮಹೇಶ್ ಬಾಬು ಅವರ ಜೊತೆಗೆ ಸರ್ಜಾರಿ ವಾರು ಪಾಟ ಸಿನಿಮಾದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದರು.. ಈ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು..
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ವಿಜಯ ದಶಮಿ ವೇಳೆ ದುಬಾರಿ ಕಾರು ಖರೀದಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು..
ಇದೀಗ ಹಾಟ್ ಫೋಟೋ ಶೂಟ್ ಮಾಡಿಸಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಕೀರ್ತಿ.. ಕೀರ್ತಿ ಹಾಟ್ ಫೋಸ್ ಗೆ ನೆಟ್ಟಿಗರು ಫಿದಾ ಆಗಿರೋದು ಒಂದೆಡೆ ಆದ್ರೆ , ಅವರು ಧರಿಸಿರುವ ಐವರಿ ಪರ್ಲ್ ಸ್ಟ್ರಿಂಗ್ ಗೌನ್ ನ ಬೆಲೆ ಕೇಳಿ ಹೌಹಾರಿದ್ದಾರೆ..
ಹೌದು..!! ಗೌನ್ ನೋಡಲು ಬಹಳ ಸರಳವಾಗಿ ಕಾಣುತ್ತದೆ.. ಆದ್ರೆ ಇದರ ಬೆಲೆ ಬರೋಬ್ಬರಿ 2.25 ಲಕ್ಷ ರೂಗಳು..
View this post on Instagram
ಕೀರ್ತಿ ಸುರೇಶ್ ಯಾವಾಗಲೂ ತನ್ನ ಉಡುಪಿನ ಆಯ್ಕೆಗಳೊಂದಿಗೆ ಬೋಲ್ಡ್ ಹೇಳಿಕೆಯನ್ನು ನೀಡುತ್ತಾರೆ. ನಟಿ ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುತ್ತಾರೆ..
Keerthi Suresh