ಉರ್ಫಿ ಜಾವೇದ್… ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಟ್ರೆಂಡಿಂಗ್ ನಲ್ಲಿರುವ , ಚರ್ಚೆಯಾಗು , ಟ್ರೋಲ್ ಕೂಡ ಆಗುವ ನಟಿ ಅಂದ್ರೆ ಉರ್ಫಿ.. ವಿಲಕ್ಷಣ ಮತ್ತೆ ಸಿಕ್ಕಾಪಟ್ಟೆ ಬೋಲ್ಡ್ ಫ್ಯಾಷನ್ ಮೂಲಕ ಸುದ್ದಿಯಲ್ಲೇ ಇರುವ ಉರ್ಫಿ ಜಾವೇದ್ ಬಿಗ್ ಬಾಸ್ ಒಟಿಟಿ ಸೀಸನ್ ಮೂಲಕ ಗುರುತಿಸಿಕೊಂಡವರು..
ಇಂಟರ್ನೆಟ್ ಸೆನ್ಸೇಷನ್ ಮತ್ತು ವಿವಾದಾತ್ಮಕ ಕಂಟೆಂಟ್ ಕ್ರಿಯೇಟರ್ ಉರ್ಫಿ ಜಾವೇದ್ ಇದೀಗ ಮತ್ತೊಮ್ಮೆ ತನ್ನ ಸಿಜ್ಲಿಂಗ್ ಅವತಾರದಿಂದ ನೆಟ್ಟಿಗರು ಉಬ್ಬೇರಿಸುವಂತೆ ಮಾಡಿದ್ದಾರೆ.. ಮಳೆಯಲ್ಲಿ ಮೈ ಛಳಿ ಬಿಟ್ಟು ಕುಣಿದು ಕುಪ್ಪಳಿಸಿದ್ದಾರೆ..
24 ವರ್ಷದ ನಟಿ instagram ನಲ್ಲಿ “ಹೇ ಹೇ ಯೇ ಮಜ್ಬೂರಿ” ಹಾಡಿನ ಝಲಕ್ ಹಂಚಿಕೊಂಡಿದ್ಧಾರೆ..
ಹಾಡಿನ ಮೂಲ ಆವೃತ್ತಿಯು 1974 ರಲ್ಲಿ ಬಿಡುಗಡೆಯಾದ ರೋಟಿ, ಕಪ್ಡಾ ಔರ್ ಮಕಾನ್ ಚಲನಚಿತ್ರದಿಂದ ಸ್ಪೂರ್ತಿ ಪಡೆದಿದೆ…
ಉರ್ಫಿ ಜಾವೇದ್ ಈ ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.. ಕೆಂಪು ಸೇರಿ ಧರಿಸಿ ಕುಣಿದ ರ್ಫಿ ಮತ್ತೊಮ್ಮೆ ಪಡ್ಡೆಗಳ ನಿದ್ದೆಗೆಡಿಸಿದ್ದಾರೆ..
ಈ ಹಾಡು ಸರಿಗಮ ಮ್ಯೂಸಿಕ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗಿದೆ..
View this post on Instagram
View this post on Instagram