BiggBoss Kannada 9 : ಗ್ಲಾಮರಸ್ ಗೊಂಬೆ ಅಮೂಲ್ಯ ನಗುವಿನ ಒಡತಿ..!!
ಬಿಗ್ ಬಾಸ್ ಕನ್ನಡ 9 ರಲ್ಲಿ ಸಾಕಷ್ಟು ವಿಶೇಷತೆಗಳಿವೆ.. ಒಟಿಟಿ ಸ್ಪರ್ಧಿಗಳು , ಮಾಜಿ ಸ್ಪರ್ಧಿಗಳು , ಹೊಸಬರ ಸಮಾಗಮವಾಗಿದ್ದು , ಕಮಲಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ಅಮೂಲ್ಯ ಗೌಡ ಸೀಸನ್ ನಲ್ಲಿ ಹೈಲೇಟ್ ಆಗ್ತಿದ್ದಾರೆ..
ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿ ಶೈಲಿಯಲ್ಲಿ ಮನೆ ಗೆದ್ದಿದ್ದ ಅಮೂಲ್ಯ ಬಿಗ್ ಬಾಸ್ ನಲ್ಲಿ ಸಖತ್ ಗ್ಲಾಮರಸ್ ಆಗಿ ಮಿಂಚುತ್ತಿದ್ದಾರೆ.. ತಮ್ಮ ಕ್ಯೂಟ್ ನಗುವಿನ ಮೂಲಕವೇ ಎಲ್ಲರ ಮನಸೆಳೆಯುತ್ತಿದ್ದಾರೆ.. ಅದ್ರಲ್ಲೂ ವೀಕೆಂಡ್ ಸಂಚಿಕೆಯಲ್ಲಿ ಅವರ ಫ್ಯಾಷನ್ ದೇ ಸದ್ದಾಗಿದೆ..
ಅವರ ಅಂದವನ್ನ ನೆಟ್ಟಿಗರು ಹೊಗಳುತ್ತಿದ್ದು ಅವರ ಮುದ್ದಾದ ನಗುವಿಗೆ ಫಿದಾ ಆಗಿದ್ದಾರೆ.. ಅಂದ್ಹಾಗೆ ಮೊದಲನೇ ವಾರದಿಂದಲೂ ಲಿಮಿನೇಷನ್ ಸುತ್ತಿಗೆ ನಾಮಿನೇಟ್ ಆಗ್ತಲೇ ಬಂದಿರುವ ಅಮೂಲ್ಯ ಎರೆಡೂ ವಾರವೂ ಸೇಫ್ ಆಗಿದ್ದರು..
ಆದ್ರೆ ಈ ವಾರವೂ ಅವರು ಡೇಂಜರ್ ಝೋನ್ ನಲ್ಲಿದ್ದು ಅವರನ್ನ ಮತ್ತೆ ಹೆಚ್ಚು ವೋಟ್ ಗಳ ಮೂಲಕ ಅಭಿಮಾಣಿಗಳು ಉಳಿಸಿಕೊಳ್ತಾರಾ ಅನ್ನೋದನ್ನ ಭಾನುವಾರದ ಸಂಚಿಕೆಯಲ್ಲಿ ನೋಡಬೇಕಿದೆ..
ಇದನ್ನೂ ಓದಿ :https://cinibazaar.com/2022/10/12/bbk9-biggboss-ka…da-9-aryavardhan