PS 1 : 250 ಕೋಟಿ ಕಲೆಕ್ಷನ್ ನತ್ತ ಪೊನ್ನಿಯನ್ ಸೆಲ್ವನ್..!!!
ಮಣಿರತ್ನಂ ನಿರ್ದೇಶಿಸಿ , ವಿಕ್ರಮ್ , ಐಶ್ವರ್ಯ , ಕಾರ್ತಿ , ಜಯಂ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪೊನ್ನಿಯನ್ ಸೆಲ್ವನ್ ಬಾಕ್ಸ್ ಆಫೀಸ್ ನಲ್ಲಿ ಒಳ್ಲೆ ಕಮಾಯಿ ಮಾಡ್ತಿದೆ.. ಸಿನಿಮಾ 250 ಕೋಟಿ ಕಲೆಕ್ಷನ್ ಮಾಡುವ ಸಮೀಪದಲ್ಲಿದೆ.. ಅಂದ್ಹಾಗೆ ಈ ಸಿನಿಮಾ ತಯಾರಾಗಿದ್ದು 250 ಕೋಟಿ ಬಜೆಟ್ ನಲ್ಲಿಯೇ ಎನ್ನಲಾಗಿದೆ..
ಈ ಸಿನಿಮಾ ಸೆಪ್ಟೆಂಬರ್ 30ರಂದು ರಿಲೀಸ್ ಆಗಿತ್ತು.. ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.. ಒಳ್ಳೆಯ ಕಲೆಕ್ಷನ್ ಮಾಡ್ತಿದೆ.. 13 ದಿನಗಳಲ್ಲಿ ಸಿನಿಮಾ 227 ಕೋಟಿ ಕಲೆಕ್ಷನ್ ಮಾಡಿದೆ.. ಅಷ್ಟೇ ಅಲ್ದೇ ತಮಿಳಿನಲ್ಲಿ ಬಾಹುಬಲಿ 2 , ವಿಕ್ರಮ್ ಸಿನಿಮಾಗಳ ದಾಖಲೆಯನ್ನೂ ಪೊನ್ನಿಯನ್ ಸೆಲ್ವನ್ ಸಿನಿಮಾ ಸರಿಗಟ್ಟಿದೆ..