Deepika – Ranveer ಡಿವೋರ್ಸ್ ವದಂತಿ ಬಗ್ಗೆ ಮೌನ ಮುರಿದ ಡಿಪ್ಪಿ..!!
ಕೆಲ ದಿನಗಳಿಂದ ಬಾಲಿವುಡ್ ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸಾಂಪತ್ಯದಲ್ಲಿ ಬಿರುಕು ಮೂಡಿದೆ.. ಇವರ ಸಂಬಂಧದಲ್ಲಿ ಎಲ್ಲವೂ ಸರಿ ಇಲ್ಲ.. ಡಿವೋರ್ಸ್ ಪಡೆಯಬಹುದೆಉ ಎಂಬೆಲ್ಲಾ ವದಂತಿಗಳು ಹೆರಿದಾಡ್ತಿವೆ.. ಆದ್ರೆ ಈ ಬಗ್ಗೆ ದೀಪಿಕಾ ಪಡುಕೋಣೆ ತುಟಿ ಬಿಚ್ಚಿರಲಿಲ್ಲ.
ಇದೀಗ ಡಿವೋರ್ಸ್ ಗಾಸಿಪ್ ಬಗ್ಗೆ ಮೌನ ಮುರಿದಿರುವ ಡಿಪ್ಪಿ, ರಣವೀರ್ ಸಿಂಗ್ ಅದ್ಭುತ ಮನುಷ್ಯ. ಅವನನ್ನು ದೂರ ಮಾಡುವುದಾಗಲಿ ಅಥವಾ ಕಿತ್ತುಕೊಳ್ಳುವುದಾಗಲಿ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ..