BBK9 : ದೊಡ್ಮನೆಯಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಮಕ್ಕಳು – ಮಗನನ್ನ ನೆನೆದು ಕಣ್ಣೀರಿಟ್ಟ ಮಯೂರಿ..!!!
ಬಿಗ್ ಬಾಸ್ ಕನ್ನಡ ಸೀಸನ್ 9 ಸಾಕಷ್ಟು ಇಂಟ್ರೆಸ್ಟಿಂಗ್ ಆಗಿದೆ.. ಹೊಸ ಹೊಸ ಪ್ರಯೋಗಗಳನ್ನ ಬಿಗ್ ಬಾಸ್ ಮಾಡ್ತಿದ್ದು , ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಮಕ್ಕಳು ದೊಡ್ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ..
ಮನೆಯಲ್ಲಿ ಮಕ್ಕಳನ್ನ ನೋಡಿ ಸ್ಪರ್ಧಿಗಳು ಸಂತಸ ಪಟ್ಟಿದ್ದು , ಅವರೊಂದಿಗೆ ತಾವೂ ಮಕ್ಕಳಾಗಿದ್ದು ಕಂಡುಬಂತು.. ಈ ವೇಳೆ ತಮ್ಮ ಪುಟ್ಟ ಮಗನನ್ನ ನೆನದು ಒಂದು ಮಗವನ್ನ ಅಪ್ಪಿ ಕಣ್ಣೀರಿಟ್ಟಿದ್ದಾರೆ..
ಒಂದು ಮಗು ಸಂಬರ್ಗಿ ಭಜದ ಮೇಲೆ ಕುಳಿತು ತಲೆಗೆ ಸರಿಯಾಗಿ ಹೊಡೆಯುತ್ತಿದೆ. ಮತ್ತೊಂದು ಮಗು ರೂಪೇಶ್ ಶೆಟ್ಟಿ ಜೊತೆಗೆ ಮಸ್ತಿ ಮಾಡ್ತಿದೆ.. ಮಯೂರಿ ಒಂದು ಮಗುವನ್ನು ತಬ್ಬಿಕೊಂಡು ಭಾವುಕರಾಗಿ ಕಲಣ್ಣೀರಿಟ್ಟಿದ್ದಾರೆ.. ತನ್ನ ಮಗನಂತೆಯೇ ಈ ಮಗು ಇದೆ ಎಂದಿದ್ದಾರೆ.