BiggBoss Kannada 9 : ರಾಕೇಶ್ ಲವ್ ಸೀಕ್ರೇಟ್ ರಿವೀಲ್..!!
ಬಿಗ್ ಬಾಸ್ ಕನ್ನಡ ಸೀಸನ್ 9 ರ ಮೂರನೇ ವಾರವೂ ಇನ್ನೇನು ಮುಕ್ತಾಯದ ಹಂತ ತಲುಪಿದೆ.. ಒಟಿಟಿಯಲ್ಲಿ ಹೈಲೇಟ್ ಆಗಿದ್ದ ರಾಕೇಶ್ ಆಡಿಗ ಟಿವಿಯಲ್ಲೂ ಮಿಂಚುತ್ತಿದ್ದಾರೆ.. ಇದೀಗ ರಾಕೇಶ್ ತಮ್ಮ ಹಳೆಯ ಲವರ್ ವಿಚಾರವನ್ನ ಹೇಳಿಕೊಂಡಿದ್ದಾರೆ..
ತಮ್ಮ ಹಳೆಯ ಪ್ರೇಯಸಿ ಮದುವೆ ಮಾಡಿಕೊಳ್ತಿದ್ದಾರೆ ಎಂದು ರಾಕೇಶ್ ಆಡಿಗ ಮನೆ ಸದಸ್ಯರ ಮುಂದೆ ಹೇಳಿಕೊಂಡಿದ್ದಾರೆ.. ನನ್ನ ಹಳೆಯ ಗೆಳತಿಯೂ ಕಲಾವಿದೆಯೇ ಆಗಿದ್ದು ಹೊಸದೊಂದು ಪ್ರಾಜೆಕ್ಟ್ ಮಾಡಲು ಹೋಗುವಾಗ ಆಕ್ಸಿಡೆಂಟ್ ಆಗಿ ಅವಳ ಮುಖಕ್ಕೆ ಏಟಾಗಿತ್ತು.. ಸದ್ಯ ಈಗ ಎಲ್ಲವೂ ಕ್ಲಿಯರ್ ಆಗಿದೆ..
ಇದೇ ವರ್ಷ ಕೊನೆಯಲ್ಲಿ ಮದುವೆ ಮಾಡಿಕೊಳ್ತಿದ್ದಾಳೆ.. ಅಷ್ಟೇ ಅಲ್ಲ Aಕೆ ಮದುವೆಯಾಗುತ್ತಿರುವ ಹುಡುಗ ಕೂಡ ನನ್ನ ಗೆಳೆಯನೇ ಎಂದಿದ್ದಾರೆ.. ಆದ್ರೆ ರಾಕೇಶ್ ಮಾತಿನಿಂದಲೇ ಯಾರಾಕೆ ಎಂಬುದು ನೇಹಾ , ಸೇರಿ ಹಲವರಿಗೆ ಗೊತ್ತಾಗಿದೆ.. ಆದ್ರೂ ಸುಮ್ಮನಾಗಿದ್ದಾರೆ..