ಸ್ಯಾಂಡಲ್ ವುಡ್ ಮೂಲಕ ಕಿರಿಕ್ ಪಾರ್ಟಿ ಸಿನಿಮಾದಿಂದ ಹಿಟ್ ಆಗಿ ಸದ್ಯ ಟಾಲಿವುಡ್ , ಬಾಲಿವುಡ್ , ಕಾಲಿವುಡ್ ನಲ್ಲಿ ಮಿಂಚುತ್ತಿರುವ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.. ರಶ್ಮಿಕಾಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದ್ದು , ಸೌತ್ ನಟಿಯರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಒಬ್ಬರು..
ಸೋಷಿಯಲ್ ಮೀಡಿಯಾದಲ್ಲಿ ನಟಿ ಸಿಕ್ಕಾಪಟ್ಟೆ ಆಕ್ಟೀವ್.. ಸಿನಿಮಾಗಳ ಹೊರತಾಗಿ ರಶ್ಮಿಕಾ ತಮ್ಮ ಉಡುಪು ಹಾಗೂ ಫ್ಯಾಷನ್ ವಿಚಾರದಿಂದ ಸುದ್ದಿಯಲ್ಲಿದ್ದಾರೆ.. ಅಲ್ದೇ ಇತ್ತೀಚೆಗೆ ಬೋಲ್ಡ್ ಫ್ಯಾಷನ್ ನಿಂದಲೇ ಸದ್ದು ಮಾಡ್ತಿರೋ ರಶ್ಮಿಕಾ ಇದೀಗ ಮತ್ತೊಮ್ಮೆ ಹಾಟ್ ಫೋಟೋ ಶೂಟ್ ಮಾಡಿಸಿದ್ದಾರೆ,..
ಅಬುದಾಬಿಯ ಸುಂದರ ತಾಣದಲ್ಲಿ ಬೋಲ್ಡ್ ಫೋಟೋ ಶೂಟ್ ಮಾಡಿಸಿ , ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದ್ದಾರೆ..
ವಿಭಿನ್ನ ಉಡುಗೆಯಲ್ಲಿ ಹಾಟ್ ಆಗಿ ಮಿಂಚಿದ್ದಾರೆ.
ಅಂದ್ಹಾಗೆ ರಶ್ಮಿಕಾ ನಟನೆಯ ಅಮಿತಾಬ್ ಬಚ್ಚನ್ ಅವರ ಜೊತೆಗೆ ಬಣ್ಣ ಹಚ್ಚಿದ್ದ ಬಾಲಿವುಡ್ ನ ಮೊದಲ ಸಿನಿಮಾ ಗುಡ್ ಬೈ ಹೇಳ ಹೆಸರಿಲ್ಲದಂತೆ ಹೊರಟು ಹೋಗಿದೆ.. ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಸಾಬೀತಾಗಿದ್ದು ,ಬಾಲಿವುಡ್ ಆರಂಭದಲ್ಲೇ ರಶ್ಮಿಕಾಗೆ ಸೋಲಾಗಿದೆ..
ಇನ್ನೂ ರಶ್ಮಿಕಾ ಅಭಿನಯದ ಎರೆಡು ಸಿನಿಮಾಗಳು ರಿಲೀಸ್ ಆಗಬೇಕಿವೆ..