ಸೆಪ್ಟೆಂಬರ್ ಅಕ್ಟೋಬರ್ ತೊಂಗಳಿನಲ್ಲಿ ಸಾಕಷ್ಟು ಕನ್ನಡ , ಬಾಲಿವುಡ್ , ಕಾಲಿವುಡ್ , ಟಾಲಿವುಡ್ , ಮಾಲಿವುಡ್ ಸಿನಿಮಾಗಳು ಥಿಯೇಟರ್ ಗಳು ಹಾಗೂ ಒಟಿಟಿಯಲ್ಲೂ ರಿಲೀಸ್ ಆಗಿ ಧೂಳೆಬ್ಬಿಸುತ್ತಿವೆ..
ಅದ್ರಲ್ಲೂ ಕನ್ನಡ ಅಷ್ಟೇ ಅಲ್ದೇ ಇತರೇ ಭಾಷೆಗಳಲ್ಲೂ ಕಾಂತಾರ ಸಿನಿಮಾ ಅಬ್ಬರಿಸುತ್ತಿದ್ದು ಬಾಕ್ಸ್ ಆಫೀಸ್ ನಡುಗಿಸಿದೆ.. ಇನ್ನೂ ಯಾವೆಲ್ಲಾ ತಮಿಳು ಸಿನಿಮಾಗಳು , ವೆಬ್ ಸೀರೀಸ್ ಗಳು ಒಟಿಟಿಯಲ್ಲಿ ರಿಲೀಸ್ ಆಗಿದೆ ಎನ್ನುವುದನ್ನ ತಿಳಿಯೋಣ..
ತಮಿಳು
ಸಿಂಭು ನಟಿಸಿ ಗೌತಮ್ ಮೆನನ್ ನಿರ್ದೇಶಿಸಿರುವ ವೆಂದು ತನಿದೆತ್ತು ಕಾಡು – ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಲಿದೆ..
ಟ್ರಿಗರ್ – ಆಹಾನಲ್ಲಿ ಬಿಡುಗಡೆ ಆಗಿದೆ.
ಬಫೂನ್ – NetFlix ನಲ್ಲಿ ತೆರೆಗೆ ಬಂದಿದೆ.