Lal Singh Chadda : ಥಿಯೇಟರ್ ನಲ್ಲಿ ಫ್ಲಾಪ್ – ಒಟಿಟಿಯಲ್ಲಿ ಹಿಟ್..!!!
ಅಮಿರ್ ಖಾನ್ ನಟನೆಯ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ರಿಲೀಸ್ ಆಗಿತ್ತು.. ಆದ್ರೆ ಬಾಯ್ಕಾಟ್ ಟ್ರೆಂಡ್ ಗೆ ಗುರಿಯಾಗಿ ಸಿನಿಮಾ ಥಿಯೇಟರ್ ನಲ್ಲಿ ಫ್ಲಾಪ್ ಆಗಿತ್ತು.. ಇದೀಗ ಒಟಿಟಿಗೆ ಬಂದಿರುವ ಸಿನಿಮಾಗೆ ಒಳ್ಲೆ ರೆಸ್ಪಾನ್ಸ್ ಸಿಗ್ತಿದ್ದು , ನಂಬರ್ ಸ್ಥಾನದಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾವಿದೆ..
ಅಷ್ಟೇ ಅಲ್ಲ ಇಷ್ಟೊಳ್ಳೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿದ್ದೇಕೆ ಎಂದು ಪ್ರಶ್ನೆಗಳನ್ನ ಮಾಡುತ್ತಿದ್ದಾರೆ.. NetFlix ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ..
ಇಂಗ್ಲಿಷೇತರ ಸಿನಿಮಾಗಳ ಪಟ್ಟಿಯಲ್ಲಿ 2ನೇ ಸ್ಥಾನ ಸಿಕ್ಕಿದೆ. ಭಾರತೀಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.. 6.63 ದಶಲಕ್ಷ ಸ್ಟ್ರೀಮ್ ಆಗುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.
ಹಾಲಿವುಡ್ ನ ಫಾರೆಸ್ಟ್ ಗಂಪ್ ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಲಾಗಿತ್ತು.. ಈ ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಈ ಚಿತ್ರವನ್ನು ಅಮೀರ್ ನಿರ್ಮಾಣ ಮಾಡಿ , ನಟಿಸಿದ್ದರು.. ಆಗಸ್ಟ್ 11 ರಂದು ಈ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಿತ್ತು. ಆದ್ರೆ ಥಿಯೇಟರ್ ನಲ್ಲಿ ಫ್ಲಾಪ್ ಆಗಿತ್ತು..