ಸೆಪ್ಟೆಂಬರ್ ಅಕ್ಟೋಬರ್ ತೊಂಗಳಿನಲ್ಲಿ ಸಾಕಷ್ಟು ಕನ್ನಡ , ಬಾಲಿವುಡ್ , ಕಾಲಿವುಡ್ , ಟಾಲಿವುಡ್ , ಮಾಲಿವುಡ್ ಸಿನಿಮಾಗಳು ಥಿಯೇಟರ್ ಗಳು ಹಾಗೂ ಒಟಿಟಿಯಲ್ಲೂ ರಿಲೀಸ್ ಆಗಿ ಧೂಳೆಬ್ಬಿಸುತ್ತಿವೆ..
ಅದ್ರಲ್ಲೂ ಕನ್ನಡ ಅಷ್ಟೇ ಅಲ್ದೇ ಇತರೇ ಭಾಷೆಗಳಲ್ಲೂ ಕಾಂತಾರ ಸಿನಿಮಾ ಅಬ್ಬರಿಸುತ್ತಿದ್ದು ಬಾಕ್ಸ್ ಆಫೀಸ್ ನಡುಗಿಸಿದೆ.. ಇನ್ನೂ ಯಾವೆಲ್ಲಾ ತೆಲುಗು ಸಿನಿಮಾಗಳು , ವೆಬ್ ಸೀರೀಸ್ ಗಳು ಒಟಿಟಿಯಲ್ಲಿ ರಿಲೀಸ್ ಆಗಿದೆ ಎನ್ನುವುದನ್ನ ತಿಳಿಯೋಣ..
ತೆಲುಗು
ಒಕೆ ಒಕ ಜೀವಿತಂ – ಸೋನಿ ಲಿವ್ ನಲ್ಲಿ ಸಿನಿಮಾ ಸ್ಟ್ರೀಮ್ ಆಗ್ತಿದೆ..
ನೇನು ಮೀಕು ಬಾಗ ಕಾವಾಲ್ಸಿನೋಡ್ನಿ – ಆಹಾ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ..
ಬಾಲಕೃಷ್ಣ ಅವರು ನಡೆಸಿಕೊಡ್ತಿರುವ ಅನ್ ಸ್ಟಾಪೆಬಲ್ 2 ಟಾಕ್ ಶೋ ಆಹಾನಲ್ಲಿ ಬಿಡುಗಡೆ ಆಗಿದೆ