Friday, February 3, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ಚಂದನವನ

Kantara : ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ಮಾಡಿದ್ದೇ ದಾಖಲೆ..!! ನಡೆದಿದ್ದೇ ದಾರಿ..!!

Kantara ಬಿಡುಗಡೆಯಾದ 16ನೇ ದಿನಕ್ಕೆ ( ಶನಿವಾರ ಒಂದೇ ದಿನ ) ಸಿನಿಮಾ ಎಲ್ಲಾ ಭಾಷೆಗಳಿಂದ ಒಟ್ಟಾರೆ 15 ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ..

Namratha Rao by Namratha Rao
October 17, 2022
in ಚಂದನವನ, ಸಿನಿ ಕಾರ್ನರ್
0
kantara

Kantara

Share on FacebookShare on TwitterShare on WhatsApp

Kantara : ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ಮಾಡಿದ್ದೇ ದಾಖಲೆ..!! ನಡೆದಿದ್ದೇ ದಾರಿ..!!

ಕನ್ನಡ , ತಮಿಳು , ತೆಲುಗು , ಹಿಂದಿ ಯಾವ ಥಿಯೇಟರ್ ನೋಡು ಕಾಂತಾರದ್ದೇ ಸೌಂಡು..!!  ಬಾಕ್ಸ್ ಆಫೀಸ್ ನಲ್ಲಿ ಕಾಂತಾರದ್ದೇ ರೂಲು..!! ಕಾಂತಾರ ಬರೆದಿದ್ದೇ ದಾಖಲೆ..!! ಸಿನಿ ಟೌನ್ ನಲ್ಲಿ ಕಾಂತಾರದ್ದೇ ಟಾಕು..!!

ಕಾಂತಾರ..!! ಕಾಂತಾರ..!! ಕಾಂತಾರ..!! ಜನರ ಬಾಯಲ್ಲೂ ಕಾಂತಾರದ್ದೇ ಮಾತು , ಸೋಷಿಯಲ್ ಮೀಡಿಯಾದಲ್ಲೂ ರಿಷಬ್ ಆಕ್ಟಿಂಗ್ ನದ್ದೇ ಚರ್ಚೆ…!! ದೈವದ ಭಕ್ತಿಯ ಚಾಯೆ ಎಲ್ಲೆಡೆ ಪಸರಿಸಿದೆ…

ಕಾಂತಾರ ಒಂದು ಸಿನಿಮಾವಲ್ಲ ಎಮೋಷನ್..!! ಕರಾವಳಿ ಸಂಸ್ಕೃತಿಯ ಅನಾವರಣ..!! ಸಿನಿಮಾ ಥ್ರಿಲ್ ಕೊಡುತ್ತೆ , ಭಕ್ತಿಯಿಂದ ಕೈಮುಗಿಯುವಂತೆಯೂ ಮಾಡುತ್ತೆ.. ನಗಿಸುತ್ತೆ , ಅಳಿಸುತ್ತೆ , ಭಯ ಬೀಳಿಸುತ್ತೆ..

ಅಂದ್ಹಾಗೆ ಸಿನಿಮಾಗೆ ಕನ್ನಡಿಗರು ಹೃದಯಲ್ಲಿ ಜಾಗ ಕೊಟ್ಟರು.. ಪರ ಭಾಷಿಗರು ಮನಸ್ಸಿನಿಂದ ಒಪ್ಪಿ ಹಾಡಿ ಹೊಗಳುತ್ತಿದ್ದಾರೆ..

ಸಿನಿಮಾಗೆ ತಾರೆಯರೂ ಫಿದಾ ಆಗಿದ್ದಾರೆ..

ಅಂದ್ಹಾಗೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಈಗ ಹೊಸ ದಾಖಲೆ ಬರೆದಿದೆ..

ಹೌದು..!  ಬಿಡುಗಡೆಯಾದ 16ನೇ ದಿನಕ್ಕೆ ( ಶನಿವಾರ ಒಂದೇ ದಿನ ) ಸಿನಿಮಾ ಎಲ್ಲಾ ಭಾಷೆಗಳಿಂದ ಒಟ್ಟಾರೆ 15 ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ..

ಹೊಂಬಾಳೆ ಸಂಸ್ಥೆ ನಿರ್ಮಿಸಿ , ರಿಷಬ್ ಶೆಟ್ಟಿ ನಿರ್ದೇಶಿಸಿ , ನಟಿಸಿರುವ ಕಾಂತಾರ ಸೆಪ್ಟೆಂಬರ್ 30ರಂದು ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಬಿಡುಗಡೆಯಾಯಿತು. ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 14, 15 ಮತ್ತು 16ರಂದು ಕ್ರಮವಾಗಿ ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ಬಿಡುಗಡೆ ಮಾಡಲಾಯಿತು.

ಈ ಪೈಕಿ ಶನಿವಾರದಂದು ಚಿತ್ರದ ಹಿಂದಿ ಅವತರಣಿಕೆಯು ಉತ್ತರ ಭಾರತದಲ್ಲಿ 2.75 ಕೋಟಿ ರೂಪಾಯಿ ಸಂಗ್ರಹಿಸಿದೆ.

ಶನಿವಾರ ಒಂದೇ ದಿನ ಸಿನಿಮಾ ಕನ್ನಡ , ತೆಲುಗು ಮತ್ತು ತಮಿಳು ಅವತರಣಿಕೆಯಿಂದ 15 ಕೋಟಿ ರೂಪಾಯಿ ಗಳಿಸಿದೆ..  ಈ ಮೂಲಕ ಹೊಸ ದಾಖಲೆ ಬರೆದಿದೆ..

Tags: box officecinibazaarKantararishabh shettySandalwood
ShareTweetSend
Join us on:

Recent Posts

  • urfi : ಉರ್ಫಿ ಜಾವೇದ್ ಮತ್ತೊಂದು ವಿಲಕ್ಷಣಾವತಾರ
  • Thalapathi67 : ಮತ್ತೆ ಒಂದಾದ ‘ಮಾಸ್ಟರ್’ ಜೋಡಿ
  • Kangana : ಚಂದ್ರಮುಖಿ 2 ನಲ್ಲಿ ಬಾಲಿವುಡ್ ‘ಕ್ವೀನ್’ – ನೃತ್ಯ ತರಬೇತಿ ಶರು..!!
  • Kichha sudeep : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿ ಜರ್ನಿಗೆ 27 ವರ್ಷ
  • Nayantara : #Metoo : ಕರಾಳ ಅನುಭವ ಬಿಚ್ಚಿಟ್ಟ ಲೇಡಿ ಸೂಪರ್ ಸ್ಟಾರ್

Recent Comments

No comments to show.

Archives

  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • urfi : ಉರ್ಫಿ ಜಾವೇದ್ ಮತ್ತೊಂದು ವಿಲಕ್ಷಣಾವತಾರ
  • Thalapathi67 : ಮತ್ತೆ ಒಂದಾದ ‘ಮಾಸ್ಟರ್’ ಜೋಡಿ
  • Kangana : ಚಂದ್ರಮುಖಿ 2 ನಲ್ಲಿ ಬಾಲಿವುಡ್ ‘ಕ್ವೀನ್’ – ನೃತ್ಯ ತರಬೇತಿ ಶರು..!!
  • Kichha sudeep : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿ ಜರ್ನಿಗೆ 27 ವರ್ಷ
  • Nayantara : #Metoo : ಕರಾಳ ಅನುಭವ ಬಿಚ್ಚಿಟ್ಟ ಲೇಡಿ ಸೂಪರ್ ಸ್ಟಾರ್
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram