Urfi Javed : ಹಾಡಿನ ಶೂಟ್ ವೇಳೆ ಜೋಕಾಲಿಯಿಂದ ಜಾರಿ ಬಿದ್ದ ಉರ್ಫಿ..!!!
ಇತ್ತೀಚೆಗೆ ಸೋಷಿಯಲ್ ಮೀಡಿಯಾದ ಸೆನ್ಷೇಷನ್.. ಉರ್ಫಿ ಜಾವೇದ್ ಸದ್ಯ ಬರ್ತ್ ಡೇ ಸಂಭ್ರಮದಲ್ಲಿದ್ದು ಆಪ್ತರು , ಸ್ನೇಹಿತರ ಜೊತೆಗೆ ಬರ್ತ್ ಡೇ ಆಚರಿಸಿಕೊಂಡು ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು..
ಕೆಲ ದಿನಗಳ ಹಿಂದೆಯೇ ತಮ್ಮ ಮ್ಯೂಸಿಕಲ್ ಹಾಡು ರಿಲೀಸ್ ಆದ ಖುಷಿಯನ್ನ ಹಂಚಿಕೊಂಡಿದ್ದರು.. ಉರ್ಫಿಯ ಹೊಸ ಮ್ಯೂಸಿಕ್ ವಿಡಿಯೋ ರಿಲೀಸ್ ಆಗಿತ್ತು.,. ಈ ಹಾಡಲ್ಲಿ ಉರ್ಫಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆಗಳ ಹಾರ್ಟ್ ಬೀಟ್ ಹೆಚ್ಚಿಸಿದ್ದರು..
ಹಾಟ್ ಅವತಾರದಲ್ಲಿ ಕೆಂಪು ಸೇರಿಯಲ್ಲಿ ಮಳೆಯಲ್ಲಿ ಮೈ ಚಳಿ ಬಿಟ್ಟು ಕುಣಿದಿದ್ದರು.. ಇದೀಗ ಉರ್ಫಿ ಶೂಟಿಂಗ್ ಸಮಯದ ಸಣ್ಣ ವಿಡಿಯೋವನ್ನ ಹಂಚಿಕೊಂಡಿದ್ದಾರೆ.. ಈ ವಿಡಿಯೋದಲ್ಲಿ ಶೂಟಿಂಗ್ ವೇಳೆ ಉರ್ಫಿ ಜೋಕಾಲಲಿಯಿಂದ ಜಾರಿ ಬಿದ್ದಿದ್ದು , ಅವರನ್ನ ನೃತ್ಯಕಾರರ ಹಿಡಿದು ನಿಲ್ಲಿಸಿದ್ದಾರೆ..
ಉರ್ಫಿ ಜಾವೇದ್… ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಟ್ರೆಂಡಿಂಗ್ ನಲ್ಲಿರುವ , ಚರ್ಚೆಯಾಗು , ಟ್ರೋಲ್ ಕೂಡ ಆಗುವ ನಟಿ ಅಂದ್ರೆ ಉರ್ಫಿ.. ವಿಲಕ್ಷಣ ಮತ್ತೆ ಸಿಕ್ಕಾಪಟ್ಟೆ ಬೋಲ್ಡ್ ಫ್ಯಾಷನ್ ಮೂಲಕ ಸುದ್ದಿಯಲ್ಲೇ ಇರುವ ಉರ್ಫಿ ಜಾವೇದ್ ಬಿಗ್ ಬಾಸ್ ಒಟಿಟಿ ಸೀಸನ್ ಮೂಲಕ ಗುರುತಿಸಿಕೊಂಡವರು..
View this post on Instagram
View this post on Instagram