Friday, February 3, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ಟಿ ವಿ

BBK9 : ವಾರಾಂತ್ಯದ ಕಾರ್ಯಕ್ರಮ ನಡೆಸಿಕೊಡುವುದಿಲ್ಲ ಕಿಚ್ಚ..??

ಕಿಚ್ಚ ಸುದೀಪ್ ಅಂದ್ರೆ ಬಿಗ್ ಬಾಸ್ ಅಂದ್ರೆ ಕಿಚ್ಚ ಸುದೀಪ್.. ಕಂಟೆಸ್ಟೆಂಟ್ ಗಳ ಆಟ , ವಾರ ಪೂರ್ತಿ ಪ್ರಸಾರವಾಗೋ ಎಪಿಸೋಡ್ಸ್ ನ ಷ್ಟ ಪಟ್ಟು ನೋಡ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ವಾರಾಂತ್ಯದಲ್ಲಿ ಮಾತ್ರ ಕಿಚ್ಚನ ನಿರೂಪಣೆ ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ...

Namratha Rao by Namratha Rao
October 19, 2022
in ಟಿ ವಿ, ಸಿನಿ ಕಾರ್ನರ್
0
BBK9

BBK9

Share on FacebookShare on TwitterShare on WhatsApp

BBK9 : ವಾರಾಂತ್ಯದ ಕಾರ್ಯಕ್ರಮ ನಡೆಸಿಕೊಡುವುದಿಲ್ಲ ಕಿಚ್ಚ..??

ಕಿಚ್ಚ ಸುದೀಪ್ ಅಂದ್ರೆ ಬಿಗ್ ಬಾಸ್ ಅಂದ್ರೆ ಕಿಚ್ಚ ಸುದೀಪ್.. ಕಂಟೆಸ್ಟೆಂಟ್ ಗಳ ಆಟ , ವಾರ ಪೂರ್ತಿ ಪ್ರಸಾರವಾಗೋ ಎಪಿಸೋಡ್ಸ್ ನ ಷ್ಟ ಪಟ್ಟು ನೋಡ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ವಾರಾಂತ್ಯದಲ್ಲಿ ಮಾತ್ರ ಕಿಚ್ಚನ ನಿರೂಪಣೆ ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ…

ಕಿಚ್ಚ ಸುದೀಪ್ ಅವರ ಜಾಗದಲ್ಲಿ ಮತ್ತೊಬ್ಬರನ್ನ ಮ್ಯಾಜಿನ್ ಮಾಡಿಕೊಳ್ಳುವುದೂ ಕಷ್ಟ..

ಮೊದಲನೇ ಸೀಸನ್ ಇಂದ 9 ನೇ ಸೀಸನ್ ವರೆಗೂ ಕಿಚ್ಚ ಸುದೀಪ್ ಅವರೇ ಎಲ್ಲಾ ಸೀಸನ್ ಗಳ ನಿರೂಪಣೆ ಮಾಡಿದ್ದು , ಕಿಚ್ಚ ಸುದೀಪ್ ಅವರು ವಾರಾಂತ್ಯದಲ್ಲಿ ಕಂಟೆಸ್ಟೆಂಗಳ ಕ್ಲಾಸ್ ತೆಗೆದುಕೊಳ್ಳುವುದು , ಕಾಲೆಳೆದು , ಬೈದು ಬುದ್ದಿ ಹೇಳುವ ಪರಿಯೂ ಜನರಿಗೆ ಇಷ್ಟ..

ಮೂರನೇ ವಾರದ ವೀಕೆಂಡ್ ಸಂಚಿಕೆಯಲ್ಲಂತೂ ಸುದೀಪ್ ಸಿಕ್ಕೊಪಟ್ಟೆ ಗರಂ ಗಿಬಿಟ್ಟಿದ್ದರು.. ಆರ್ಯವರ್ಧನ್ ಗುರೂಜಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಕೆಂಡಾಮಂಡಲರಾಗಿದ್ದರು.. ಅಲ್ದೇ ರೂಪೇಶ್ ಸಾನ್ಯಾಗೆ ಲಿಮಿಟ್ ಕ್ರಾಸ್ ಮಾಡಬೇಡಿ ಎಂದೂ ಎಚ್ಚರಿಸಿದ್ದರು..

ಇದೀಗ ಈ  ವಾರ  ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡಲು ಕಿಚ್ಚ ಸುದೀಪ್ ಬರುವುದಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು , ಅಭಿಮಾನಿಗಳಿಗೆ ಒಂದೆಡೆ ಬೇಸರ , ಶಾಕ್ ಆದ್ರೆ , ಯಾಕೆ ಬ ಪ್ರಶ್ನೆಗಳು , ಅನುಮಾನಗಳು ಉದಯಿಸಿವೆ..

ಹಾಗಂತ ಯಾರದ್ದೋ ಮೇಲೆ ಬೇಸರದಿಂದಾಗಲಿ , ಮತ್ತೊಂದು ಕಾರಣದಿಂದಾಗಲಿ ಕಿಚ್ಚ ಅಂದು  ಗೈರಾಗೋದಿಲ್ಲ.. ಬದಲಾಗಿ ಅಕ್ಟೋಬರ್ 21 ರಂದು ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ( ಸಾಕ್ಷ್ಯ ಚಿತ್ರ) ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ ಇದ್ದು ಇಲ್ಲಿ ಕಿಚ್ಚ ಸುದೀಪ್ ಭಾಗವಹಿಸುತ್ತಿದ್ದಾರೆ.. ಅದೇ ಕಾರಣಕ್ಕೆ ಬಿಗ್ ಬಾಸ್ ನ  ವಾರದ ಕಾರ್ಯಕ್ರಮದಲ್ಲಿ ಅವರು ಇರುವುದಿಲ್ಲ ಎನ್ನಲಾಗ್ತಿದೆ..

Tags: BBK9cinibazaarKichha sudeep
ShareTweetSend
Join us on:

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • urfi : ಉರ್ಫಿ ಜಾವೇದ್ ಮತ್ತೊಂದು ವಿಲಕ್ಷಣಾವತಾರ
  • Thalapathi67 : ಮತ್ತೆ ಒಂದಾದ ‘ಮಾಸ್ಟರ್’ ಜೋಡಿ
  • Kangana : ಚಂದ್ರಮುಖಿ 2 ನಲ್ಲಿ ಬಾಲಿವುಡ್ ‘ಕ್ವೀನ್’ – ನೃತ್ಯ ತರಬೇತಿ ಶರು..!!
  • Kichha sudeep : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿ ಜರ್ನಿಗೆ 27 ವರ್ಷ
  • Nayantara : #Metoo : ಕರಾಳ ಅನುಭವ ಬಿಚ್ಚಿಟ್ಟ ಲೇಡಿ ಸೂಪರ್ ಸ್ಟಾರ್
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram