ಹಿಂದಿ ಕಿರುತೆರೆಯ ಖ್ಯಾತ ನಟಿ ವೈಶಾಲಿ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದರು.. ಅತ್ಯಂತ ಕಿರಿಯ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ನಟಿಯ ಸಾವಿಗೆ ಅಭಿಮಾನಿಗಳು ಆಘಾತದಲ್ಲಿದ್ದಾರೆ..
ವೈಶಾಲಿ ( 26) ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇದ್ದರು ,. ರೀಲ್ಸ್ ಗಳನ್ನ ಮಾಡುತ್ತಾ ಇರುತ್ತಿದ್ದರು.. ನಗು ಮುಖದ ಮುದ್ದು ಚೆಲುವೆ ಆತ್ಮಹತ್ಯೆ ನಿರ್ಧಾರ ಮಾಡಿ ಎಲ್ಲರನ್ನೂ ಆಘಾತಕ್ಕೀಡು ಮಾಡಿದ್ದಾರೆ..
View this post on Instagram
View this post on Instagram
View this post on Instagram
View this post on Instagram
View this post on Instagram
View this post on Instagram
View this post on Instagram