Vaishali Takkar- ಕಿರುತೆರೆ ಖ್ಯಾತ ಯುವ ನಟಿ ವೈಶಾಲಿ ಆತ್ಮಹತ್ಯೆ ಪ್ರಕರಣ ಸಂಬಂಧ ಆಕೆಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದ ನೆರೆಹೊರೆಯವರಾದ ಹಾಗೂ ಮಾಜಿ ಪ್ರಿಯಕರನಾಗಿದ್ದ
ರಾಹುಲ್ ಹಾಗೂ ಆತನ ಪತ್ನಿ ದಿಶಾ ವಿರುದ್ಧ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ಆರೋಪಿ ದಂಪತಿಗಳಿಗ್ಆಗಿ ಹುಡುಕಾಟ ನಡೆಸುತ್ತಿದ್ದಾರೆ..
ವೈಶಾಲಿ ಟಕ್ಕರ್ ಅಕ್ಟೋಬರ್ 16 ರಂದು ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.