Brahmastra : ಬಾಲಿವುಡ್ ಗೆ ಮರು ಜೀವ ಕೊಟ್ಟ ಬ್ರಹ್ಮಾಸ್ತ್ರ OTT ರಿಲೀಸ್ ಗೆ ಡೇಟ್ ಫಿಕ್ಸ್..!!
ಸೋತು ಸುಣ್ಣವಾಗಿದ್ದ ಬಾಲಿವುಡ್ ಗೆ ಮರುಜೀವ ಕೊಟ್ಟ ರಣಬೀರ್ ಆಲಿಯಾ ನಟನೆಯ ಸಿನಿಮಾ ಬ್ರಹ್ಮಾಸ್ತ್ರ ಒಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ.. ಸಾಲು ಸಾಲು ಬಾಲಿವುಡ್ ಸಿನಿಮಾಗಳು ಸೋಲುಂಡ ನಂತರ ಬಾಲಿವುಡ್ ಪಾಲಿಗೆ ವರದಾನವಾದ ಬ್ರಹ್ಮಾಸ್ತ್ರ 1 ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದೆ..
ಸೆಪ್ಟೆಂಬರ್ 9 ಕ್ಕೆ ಥೀಯೇಟರ್ ಗಳಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡ ಸಿನಿಮಾ ಇದೀಗ ಒಟಿಟಿಯಲ್ಲಿ ಅಬ್ಬರಿಸೋದಕ್ಕೆ ರೆಡಿಯಾಗಿದೆ..
ಅಂದ್ಹಾಗೆ ಸಿನಿಮಾ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ನವೆಂಬರ್ 4 ರಿಂದ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗ್ತಿದೆ.. ಸದ್ಯ ಬ್ರಹ್ಮಾಸ್ತ್ರ ಪಾರ್ಟ್ 2 ಕೂಡ ಬರಲಿದ್ದು ಆ ಸಿನಿಮಾಗೆ ಇನ್ನೂ ಟೈಮ್ ಇದೆ.. ಪಾರ್ಟ್ 2 ಗಾಗಿ ಪ್ರೇಕ್ಷಕರು ಎಕ್ಸೈಟ್ ಆಗಿದ್ದಾರೆ..