Prince : ಶಿವಕಾರ್ತಿಕೇಯನ್ ನಟನೆಯ ಸಿನಿಮಾ ಆನ್ ಲೈನ್ ನಲ್ಲಿ ಲೀಕ್..!!
ತಮಿಳಿನ ಸ್ಟಾರ್ ನಟ ಶಿವಕಾರ್ತಿಕೇಯನ್ ನಟನೆಯ ಪ್ರಿನ್ಸ್ ಸಿನಿಮಾ ಇಂದು ರಿಲೀಸ್ ಆಗಿ ಉತ್ತಮ ಓಪನಿಂಗ್ ಪಡೆದಿದೆ.. ಆದ್ರೆ ಮೊದಲ ದಿನವೇ ಪೈರೆಸಿಗೆ ತುತ್ತಾಗಿದೆ.. ಪೂರ್ತಿ ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗಿದೆ..
ಅನುದೀಪ್ ಕೆವಿ ನಿರ್ದೇಶನದ ಶಿವಕಾರ್ತಿಕೇಯನ್ ಅವರ ಇತ್ತೀಚಿನ ರೋಮ್ಯಾಂಟಿಕ್-ಕಾಮಿಡಿ ಡ್ರಾಮಾ ಪ್ರಿನ್ಸ್, ದೀಪಾವಳಿ ವಾರಾಂತ್ಯಕ್ಕೆ ಅಕ್ಟೋಬರ್ 21 ರಂದು ರಿಲೀಸ್ ಆಗಿದ್ದು , ಮಿಶ್ರ ವಿಮರ್ಶೆಗಳನ್ನ ಪಡೆಯುತ್ತಿದೆ..