Raj B Shetty : ಅರ್ಜುನ್ ಜನ್ಯ ಸಿನಿಮಾದಲ್ಲಿ ಉಪ್ಪಿ , ಶಿವಣ್ಣ ಜೊತೆಗೆ ರಾಜ್ ಬಿ ಶೆಟ್ಟಿ ನಟನೆ..!!!
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದು , ಈ ಸಿನಿಮಾದಲ್ಲಿ ಉಪೇಂದ್ರ ಶಿವಣ್ಣ ನಟನೆಯ ಸುದ್ದಿ ಹೊಸದೇನಲ್ಲ.. ಆದ್ರೆ ಹೊಸದೊಂದು ಅಪ್ ಡೇಟ್ ಸಿಕ್ಕಿದ್ದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ..
ಹೌದು..!
ಇದೀಗ ಈ ಸಿನಿಮಾಗೆ ಪ್ರತಿಭಾನ್ವಿತ ನಟ , ನಿರ್ದೇಶಕ ಗರುಡಗಮನ ವೃಷಭ ವಾಹನ ಖ್ಯಾತಿಯ ರಾಜ್ ಬಿ ಶೆಟ್ಟಿ ಸೇರಿಕೊಂಡಿದ್ದಾರೆ…
ಅಂದ್ಹಾಗೆ ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾಗೆ 45 ಎಂದು ಹೆಸರಿಡಲಾಗಿದೆ.. ಉಪೇಂದ್ರ , ಸುದೀಪ್ ನಟಿಸುತ್ತಿದ್ದು , ಈಗ ರಾಜ್ ಬಿ ಶೆಟ್ಟಿ ಸೇರಿಕೊಂಡಿದ್ದಾರೆ..
ಹೀಗಾಗಿ ಸಿನಿಮಾದ ನಿರೀಕ್ಷೆ ಈಗ ಬೆಟ್ಟದಷ್ಟಾಗಿದ್ದು , ಮಲ್ಟಿಸ್ಟಾರರ್ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ..