Urfi Javed : ಉರ್ಫಿಯ ಮತ್ತೊಂದು ವಿಲಕ್ಷಣ ಫ್ಯಾಷನ್..!!!
ಸ್ಮೋಕಿಂಗ್ ಈಸ್ ಇಂಜೂರಿಯಸ್ ಟು ಹೆಲ್ತ್ ಎನ್ನುತ್ತಾ ಶ್ವಾಶಕೋಶದ ಕಾರದ ಟಾಪ್ ಧರಿಸಿದ ಕಾಂಟ್ರವರ್ಸಿ ಸೋಷಿಯಲ್ ಮೀಡಿಯಾ ಸೆನ್ಷೇಷನ್ ಉರ್ಫಿ ಜಾವೇದ್..!!
ಉರ್ಫಿ ಜಾವೇದ್… ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಟ್ರೆಂಡಿಂಗ್ ನಲ್ಲಿರುವ , ಚರ್ಚೆಯಾಗು , ಟ್ರೋಲ್ ಕೂಡ ಆಗುವ ನಟಿ ಅಂದ್ರೆ ಉರ್ಫಿ.. ವಿಲಕ್ಷಣ ಮತ್ತೆ ಸಿಕ್ಕಾಪಟ್ಟೆ ಬೋಲ್ಡ್ ಫ್ಯಾಷನ್ ಮೂಲಕ ಸುದ್ದಿಯಲ್ಲೇ ಇರುವ ಉರ್ಫಿ ಜಾವೇದ್ ಬಿಗ್ ಬಾಸ್ ಒಟಿಟಿ ಸೀಸನ್ ಮೂಲಕ ಗುರುತಿಸಿಕೊಂಡವರು..
View this post on Instagram