ಟಾಸ್ಕ್ ಸಮಯದಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂದು ಬಿಗ್ ಬಾಸ್ ಕನ್ನಡ 9 ವೀಕ್ಷಕರು ದೀಪಿಕಾ ದಾಸ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ದೀಪಿಕಾ ಫನ್ ಟಾಸ್ಕ್ ಗಳನ್ನು ಸೀರಿಯಸ್ ಟಾಸ್ಕ್ ಗಳನ್ನಾಗಿ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಬಿಬಿಕೆ9 ವೀಕ್ಷಕರು.
ದೀಪಿಕಾಗೆ ಯಾವುದೇ ಕೇಳುವ ಕೌಶಲ್ಯವಿಲ್ಲ ಎಂದು ಹೇಳುತ್ತಿದ್ದಾರೆ..
ದೀಪಿಕಾ ದಾಸ್ ಟಾಸ್ಕ್ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ ಮತ್ತು ಸ್ಪರ್ಧಿಗಳನ್ನೂ ಗೊಂದಲಗೊಳಿಸುತ್ತಿದ್ದಾರೆ ಎಂದು ಪ್ರೇಕ್ಷಕರು ಭಾವಿಸುತ್ತಿದ್ದಾರೆ.
ವಿನಾಕಾರಣ ದೀಪಿಕಾ ದಾಸ್ ಚೀರಾಡುತ್ತಾ ಡ್ರಾಮಾ ಮಾಡ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು..
ನಾಲ್ಕನೇ ವಾರದ ಎಲಿಮಿನೇಷನ್ಗೆ ನಾಮನಿರ್ದೇಶನಗೊಂಡ ಸ್ಪರ್ಧಿಗಳ ಪಟ್ಟಿ..!!
ಆರ್ಯವರ್ಧನ್
ದಿವ್ಯಾ ಉರುಡುಗ
ರೂಪೇಶ್ ಶೆಟ್ಟಿ
ಮಯೂರಿ
ಪ್ರಶಾಂತ್ ಸಂಬರ್ಗಿ
ಕಾವ್ಯ ಶ್ರೀ
ಸಾನ್ಯಾ ಅಯ್ಯರ್
ನೇಹಾ ಗೌಡ..
ಈ 8 ಮಂದಿ ಪೈಕಿ ಈ ಬಾರಿ ಮನೆಯಿಂದ ಹೊರ ನಡೆಯೋದ್ಯಾರು ಎಂಬ ಚರ್ಚೆಗಳು ನಡೆಯುತ್ತಿದೆ..