Anushka Shetty : ಸ್ವೀಟಿಯ ಬರ್ತ್ ಡೇ ದಿನ ಅವರು ‘ಶೆಫ್’ ಆದ ಫೋಟೋ ರಿಲೀಸ್..!!!
ಅಕ್ಟೋಬರ್ 7 ರಂದು ಸೌತ್ ನ ಸ್ಟಾರ್ ನಟಿ ಕರಾವಳಿಯ ಚೆಲುವೆ ಅನುಷ್ಕಾ ಶೆಟ್ಟಿ ಬರ್ತ್ ಡೇ ಇತ್ತು.. ಈ ಪ್ರಯುಕ್ತ ಅವರ ಸಿನಿಮಾದ ಅಪ್ ಡೇಟ್ ಸಿಕ್ಕಿದ್ದು , ಫ್ಯಾನ್ಸ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ..
ಹೊಸ ಸಿನಿಮಾದಲ್ಲಿ ಸ್ವೀಟಿ ಶೆಫ್ ಆಗಿ ಕಾಣಿಸಿಕೊಂಡಿದ್ದು , ಪೋಸ್ಟರ್ ಗಮನ ಸೆಳೆಯುತ್ತಿದೆ..
ಕಂಬ್ಯಾಕ್ ಚಿತ್ರದಲ್ಲಿನ ತಮ್ಮ ಲುಕ್ ರಿವೀಲ್ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಅಂದ್ಹಾಗೆ ಬರೋಬ್ಬರಿ 3 ವರ್ಷಗಳ ನಂತರ ಸ್ವೀಟಿ ಕಂಬ್ಯಾಕ್ ಮಾಡುತ್ತಿದ್ದು , ಈ ಸಿನಿಮಾದ ಪ್ ಡೇಟ್ ನಿಂದ ಫ್ಯಾನ್ಸ್ ಗೆ ಖುಷಿ ನೀಡಿದ್ದಾರೆ..
ನವೀನ್ ಪೋಲಿ ಶೆಟ್ಟಿ ಈ ಸಿನಿಮಾದಲ್ಲಿ ನಾಯಕರಾಗಿದ್ದಾರೆ..
ಈ ಸಿನಿಮಾದಲ್ಲಿ ಅನ್ವಿತಾ ರಾವಲಿ ಶೆಟ್ಟಿಯಾಗಿ ಮಿಂಚಲಿದ್ದಾರೆ. ಯುವಿ ಕ್ರಿಯೇಷನ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.