Avatar 2 : ನೆಟ್ಟಿಗರು ಸಿಟ್ಟಾದ ನಂತರ ಕೊನೆಗೂ ಕನ್ನಡದಲ್ಲಿ ಬಂತು ಅವತರಾರ್ 2 ಟ್ರೇಲರ್
ಕಾಂತಾರ , KGF 2, ವಿಕ್ರಾಂತ್ ರೋಣ ಹೀಗೆ ಸಾಲು ಸಾಳು ಕನ್ನಡ ಸಿನಿಮಾಗಳು ವಿಶ್ವಾದ್ಯಂತ ಸದ್ದು ಮಾಡ್ತಿವೆ..
ಆದ್ರೆ ಇತ್ತೀಚೆಗೆ ವಿಶ್ವಾದ್ಯಂತ ಬಹುನಿರೀಕ್ಷೆ ಮೂಡಿಸಿರುವ ಅವತಾರ್ 2 ಟ್ರೇಲರ್ ರಿಲೀಸ್ ಮಾಡಲಾಯ್ತು.. ಆದ್ರೆ ಈ ಟ್ರೇಲರ್ ಕನ್ನಡ ಭಾಷೆಯಲ್ಲಿ ಬಂದಿರಲಿಲ್ಲ.. ಉಳಿಕೆ ಭಾಷೆಗಳಲ್ಲಿ ರಿಲೀಸ್ ಆಗಿತ್ತು..
ಇದು ಕನ್ನಡಗಿರ ಕಣ್ ಕೆಂಪಾಗಿಸಿತ್ತು..
ಇದೀಗ ಕೊನೆಗೂ ಅವತಾರ್ 2 ಟ್ರೇಲರ್ ಕನ್ನಡ ಭಾಷೆಯಲ್ಲಿ ರಿಲೀಸ್ ಆಗಿದೆ..
ಕನ್ನಡಿಗರ ಆಕ್ರೋಶಕ್ಕೆ ಮಣಿದು ಅವತಾರ್ -2 ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುತ್ತಿದೆ. ಸದ್ಯ ಕನ್ನಡ ಟ್ರೈಲರ್ ರಿಲೀಸ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ.