Vijay Malya : ವಿಜಯ್ ಮಲ್ಯ ವಂಚನೆಯ ಕಥೆಗೆ ಬಾಲಿವುಡ್ ನ ಅನುರಾಗ್ ಹೀರೋ..!!
ಕೋಟ್ಯಾಂತರ ರೂಪಾಯಿ ಬ್ಯಾಂಕಿಂಗ್ ಹಗರಣದಲ್ಲಿ ವಂಚಿಸಿ ದೇಶ ಬಿಟ್ಟು ವಿೊದೇಶಕ್ಕೆ ತೆರಳಿರುವ ವಿಜಯ್ ಮಲ್ಯ ವಂಚನೆ ಪ್ರಕರಣದ ಬಗ್ಗೆ ಸಿನಿಮಾ ಮಾಡಲು ಇದೀಗ ತಯಾರಿ ನಡೆಯುತ್ತಿದೆ..
ವಿಜಯ್ ಮಲ್ಯ ವರ ಪಾತ್ರದಲ್ಲಿ ವಿವಾದಾತ್ಮಕ ನಟ ಅನುರಾಗ್ ಕಶ್ಯಪ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ..
ಈ ಸಿನಿಮಾಗೆ ಫೈಲ್ ನಂ 323 ಎಂದು ಹೆಸರಿಡಲಾಗಿದೆ. ಈ ಸಿನಿಮಾಗೆ ಕಾರ್ತಿಕ್ ಎನ್ನುವವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ತಿಕ್ ಕೆಲಸ ಮಾಡಿದ್ದಾರೆ..