Akshay Kumar : ‘ಮಗನಿಗೆ ಬಾಲಿವುಡ್ ನಲ್ಲಿ ಇಂಟ್ರೆಸ್ಟ್ ಇಲ್ಲ ‘
ಅಕ್ಷಯ್ ಕುಮಾರ್ ಅವರ ಮಗ ಆರವ್ ಸದಾ ಲೈಮ್ ಲೈಟ್ ನಿಂದ ದೂರವೇ ಇರೋದನ್ನ ಇಷ್ಪಡ್ತಾರೆ.. ಇನ್ನೂ ಬಾಲಿವುಡ್ ನಲ್ಲಿ ಇರಬಹುದು ಇತರೇ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರ ಮಕ್ಕಳೂ ಕೂಡ ನಟನೆಯತ್ತ ಲವು ಬಯಸುವುದು ಕಾಮನ್..
ಆದ್ರೆ ಸ್ಟಾರ್ ನಟ ಅಕ್ಷಯ್ ಕುಮಾರ್ ಮಗನಿಗೆ ಬಾಲಿವುಡ್ ಆಗಲಿ ನಟನೆಯಲ್ಲಾಗಲಿ ಆಸಕ್ತಿಯೇ ಇಲ್ಲವಂತೆ.. ಬದಲಾಗಿ ಫ್ಯಾಷನ್ ಡಿಸೈನರ್ ಆಗುವ ಆಸೆ ಅವರದ್ದು..
ಅಕ್ಷಯ್ ಕುಮಾರ್-ಟ್ವಿಂಕಲ್ ಖನ್ನಾ ಅವರ ಪುತ್ರ 20 ವರ್ಷದ ಆರವ್ ಫ್ಯಾಷನ್ ಡಿಸೈನಿಂಗ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ..
ಆರವ್ ಬಗ್ಗೆ ಮಾತನಾಡುತ್ತಾ, ಅಕ್ಷಯ್ ಅವರು ಚಲನಚಿತ್ರಗಳನ್ನು ತೋರಿಸಲು ಮತ್ತು ಆರವ್ ಅವರಿಗೆ ಚಲನಚಿತ್ರಗಳ ಬಗ್ಗೆ ಶಿಕ್ಷಣ ನೀಡಲು ಬಯಸುತ್ತಾರೆ.. ಆದರೆ ಅವರ ಮಗ ಅದರಲ್ಲಿ ಆಸಕ್ತಿ ಹೊಂದಿಲ್ಲ ಎಂದು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾರೆ.