BBK9 : ‘ದೊಡ್ಮನೆ’ಯಲ್ಲಿ ದೀಪಿಕಾ ದಾಸ್ ಗೇಮ್ ಓವರ್..!!
ಈ ಸೀಸನ್ ನ ಮೊದಲ ಮಹಿಳಾ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ದೀಪಿಕಾ ದಾಸ್ ಅವರ ಆಟಕ್ಕೆ ಇದೀಗ ಬ್ರೇಕ್ ಬಿದ್ದಿದೆ..
ಸೀಸನ್ 7 ರಲ್ಲಿ ಶೈನ್ ಶೆಟ್ಟಿ ಅವರೊಂದಿನಗಿನ ಬಾಂಧವ್ಯದಿಂದಾಗಿ ಸಖತ್ ಶೈನ್ ಆಗಿದ್ದ ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್ ಈ ಸೀಸನ್ ಗೂ ಎಂಟ್ರಿಯಾಗಿದ್ದರು..
ಟಾಸ್ಕ್ ಗಳಲ್ಲೂ ಉತ್ತಮವಾಗಿ ಆಡುತ್ತಾ ಒಂದಷ್ಟು ಬಾರಿ ಕಿರಿಕ್ ಗಳನ್ನೂ ಮಾಡಿಕೊಂಡಿದ್ದರು.. ಇದೀಗ ಇಲ್ಲಿಗೆ ಅವರ ಗೇಮ್ ಓವರ್ ಆಗಿದೆ..
ಕಳೆದ ವಾರ ಬಿಗ್ ಬಾಸ್ ಶೋ 50 ದಿನ ಪೂರೈಸಿತ್ತು. ಹೀಗಾಗಿ ಸ್ಪರ್ಧಿಗಳಿಗೆ ಖುಷಿ ನೀಡಿದ್ದ ಬಿಗ್ ಬಾಸ್ ನೋ ಎಲಿಮಿನೇಷನ್ ಎಂದಿತ್ತಾಧ್ರೆ ಈ ವಾರ ಬ್ಬರು ಹೊರಗೆ ಹೋಗಲೇಬೇಕಾಗಿತ್ತು.. ಅದು ದೀಪಿಕಾ ದಾಸ್ ಅವರೇ ಆಗಿದ್ದಾರೆ..