Wednesday, February 1, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ಮಾಲಿವುಡ್

Shraddha Murder Case : ಸಿನಿಮಾವಾಗಲಿದೆ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದ ಪ್ರಕರಣ..

Namratha Rao by Namratha Rao
November 20, 2022
in ಮಾಲಿವುಡ್, ಸಿನಿ ಕಾರ್ನರ್
0
shraddha murder case
Share on FacebookShare on TwitterShare on WhatsApp

Shraddha Murder Case : ಸಿನಿಮಾವಾಗಲಿದೆ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದ ಪ್ರಕರಣ..

ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಮನೀಶ್ ಸಿಂಗ್ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.

ಈ ಚಿತ್ರಕ್ಕೆ ‘Who Killed Shraddha Walker’ ಎಂದು ಟೈಟಲ್ ಫಿಕ್ಸ್ ‌ಮಾಡಿದ್ದು, ಲವ್ ಜಿಹಾದ್ ಕುರಿತು ಸಿನಿಮಾದಲ್ಲಿ ಹೇಳಲಾಗುವುದು. ಜಿಹಾದಿಗಳ ಕುತಂತ್ರವನ್ನು ಈ ಚಿತ್ರ ಬಯಲು ‌ಮಾಡಲಿದೆ ಎಂದು ಮನೀಶ್ ಸಿಂಗ್ ಹೇಳಿದ್ದಾರೆ.

ವೃಂದಾವನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ‌ ನಿರ್ಮಾಣವಾಗಲಿದ್ದು, ಲೋಕೆಷನ್ ಗಳ ಹುಡುಕಾಟ ಆರಂಭವಾಗಿದೆ. ಆದರೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವವರೆಗೆ ಚಿತ್ರಕಥೆಯನ್ನು ಅಂತಿಮಗೊಳಿಸುವುದಿಲ್ಲ ಎಂದು ಮನೀಶ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಏನಿದು ಪ್ರಕರಣ..??

ಅಫ್ತಾಬ್ ಹಾಗೂ ಮೃತ ಶ್ರದ್ಧಾ ( 26 ವರ್ಷ)  ಇಬ್ಬರೂ ಲಿವ್ ಇನ್  ರಿಲೀಷನ್ ಶಿಪ್ ನಲ್ಲಿದ್ದರು..  ಈ ಇಬ್ಬರೂ ಕೂಡ  ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕ ಪರಸ್ಪರ ಭೇಟಿಯಾಗಿದ್ದರು.

ಅದಾದ ಬಳಿಕ ಕಳೆದ 3 ವರ್ಷಗಳಿಂದ ಒಟ್ಟಿಗೆ ಇದ್ದರು. ಆದರೆ ಮದುವೆ ವಿಚಾರಕ್ಕೆ ಜಗಳವಾಗಿ ಇಬ್ಬರ ನಡುವೆ ಗಲಾಟೆ ಶುರುವಾಗಿತ್ತು..

ಈ ಜಗಳ ತಾರಕಕ್ಕೇರಿದ ಬೆನ್ನಲ್ಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ದೇಹವನ್ನ 35 ಭಾಗಗಳಲ್ಲಿ ಪೀಸ್ ಮಾಡಿ ಅದನ್ನು ಫ್ರಿಡ್ಜ್‌ ನಲ್ಲಿ ಇಟ್ಟು ಕಾಡಿನಲ್ಲಿ ವಿವಿಧ ಜಾಗಗಳಲ್ಲಿ ಹೂತುಹಾಕಿದ್ದಾನೆ..

ಈ ರೀತಿ ಎಲ್ಲಾ ಭಾಗಗಳನ್ನೂ ವಿಲೇವಾರಿ ಮಾಡಲು ಆತ ಸುಮಾರು 18 ದಿನಗಳನ್ನ ತೆಗೆದುಕೊಂಡಿದ್ದಾನೆ.. ಪ್ರತಿ ದಿನ ಮಧ್ಯರಾತ್ರಿ 2 ಗಂಟೆಗೆ ಕಾಡಿಗೆ ತೆರಳುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ..

Tags: cinibazaarFilmshraddha murder case
ShareTweetSend
Join us on:

Recent Posts

  • urfi : ಉರ್ಫಿ ಜಾವೇದ್ ಮತ್ತೊಂದು ವಿಲಕ್ಷಣಾವತಾರ
  • Thalapathi67 : ಮತ್ತೆ ಒಂದಾದ ‘ಮಾಸ್ಟರ್’ ಜೋಡಿ
  • Kangana : ಚಂದ್ರಮುಖಿ 2 ನಲ್ಲಿ ಬಾಲಿವುಡ್ ‘ಕ್ವೀನ್’ – ನೃತ್ಯ ತರಬೇತಿ ಶರು..!!
  • Kichha sudeep : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿ ಜರ್ನಿಗೆ 27 ವರ್ಷ
  • Nayantara : #Metoo : ಕರಾಳ ಅನುಭವ ಬಿಚ್ಚಿಟ್ಟ ಲೇಡಿ ಸೂಪರ್ ಸ್ಟಾರ್

Recent Comments

No comments to show.

Archives

  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • urfi : ಉರ್ಫಿ ಜಾವೇದ್ ಮತ್ತೊಂದು ವಿಲಕ್ಷಣಾವತಾರ
  • Thalapathi67 : ಮತ್ತೆ ಒಂದಾದ ‘ಮಾಸ್ಟರ್’ ಜೋಡಿ
  • Kangana : ಚಂದ್ರಮುಖಿ 2 ನಲ್ಲಿ ಬಾಲಿವುಡ್ ‘ಕ್ವೀನ್’ – ನೃತ್ಯ ತರಬೇತಿ ಶರು..!!
  • Kichha sudeep : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿ ಜರ್ನಿಗೆ 27 ವರ್ಷ
  • Nayantara : #Metoo : ಕರಾಳ ಅನುಭವ ಬಿಚ್ಚಿಟ್ಟ ಲೇಡಿ ಸೂಪರ್ ಸ್ಟಾರ್
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram