BBK9 : ಕಹಾನಿ ಮೇ ಟ್ವಿಸ್ಟ್ , ಸೋ ಅಲ್ಲ , ಚಕ್ರವರ್ತಿ , ಸಾನ್ಯಾ ಅಲ್ಲ – ದೀಪಿಕಾ ರೀ ಎಂಟ್ರಿ..!!
ಸೀಸನ್ ನಲ್ಲಿ ಕಳೆದ ವಾರ ದೀಪಿಕಾ ದಾಸ್ ಮನೆಯಿಂದ ಹೊರ ನಡೆದಿದ್ದರು..
ಈ ಮೂಲಕ ಎಲ್ಲರೂ ಶಾಕ್ ಆಗಿದ್ದರು..
ಇನ್ನೇನು ವೈಲ್ಡ್ ಕಾರ್ಡ್ ಎಂಟ್ರಿಯ ಸಮಯವೂ ಆಗಿದೆ..
ಸೋನು ಗೌಡ , ಚಕ್ರವರ್ತಿ ಚಂದ್ರಚೂಡ್ ಅಥವ ಸಾನ್ಯಾ ವೈಲ್ಡ್ ಕಾರ್ಡ್ ಮೂಲಕ ಬರಬಹುದು ಎನ್ನಲಾಗ್ತಿತ್ತು..
ಆದ್ರೀಗ ಹೊಸ ಟ್ವಿಸ್ಟ್ ಎಂಬಂತೆ ದೀಪಿಕಾ ದಾಸ್ ಮನೆಗೆ ರೀ ಎಂಟ್ರಿ ಕೊಟ್ಟು ಮತ್ತೆ ಅಭಿಮಾನಿಗಳು ಹಾಗೂ ಮನೆ ಮಂದಿಗೆ ಶಾಕ್ ನೀಡಿದ್ದಾರೆ..
ಮನೆಯಲ್ಲಿ ಕಾಡಿನ ಟಾಸ್ಕ್ ನಡೆಯುತ್ತಿದ್ದು , ಇತರೇ ಸ್ಪರ್ಧಿಗಳಂತೆಯೇ ಕಾಡಿನ ವಾಸಿಯಂತೆಯೇ ಬಟ್ಟೆತೊಟ್ಟು ಎಂಟ್ರಿಯಾಗಿದ್ದು ನೋಡಿ ಮನೆ ಮಂದಿ ಶಾಕ್ ಆಗಿದ್ದಾರೆ.. ಬರ ಬರುತ್ತಲೇ ಟಾಸ್ಕ್ ಗೆದ್ದು ಮನೆಗೆ ತರಕಾರಿಯನ್ನೂ ತಂದುಕೊಟ್ಟಿದ್ದಾರೆ..