Zaid Khan : ಹಿಂದಿ ಸಿನಿಮಾ ತಿರಸ್ಕರಿಸಿದ ‘ಬನಾರಸ್’ ಹೀರೋ..!!
ಮೊದಲ ಸಿನಿಮಾ ಮೂಲಕವೇ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ಕನ್ನಡ , ತಮಿಳು , ತೆಲುಗು , ಹಿಂದಿ , ಮಲಯಾಳಂನಲ್ಲಿ ಮಿಂಚಿದ ನಟ ಝೈದ್ ಖಾನ್ ಇದೀಗ ಹಿಂದಿ ಸಿನಿಮಾದ ಆಫರ್ ಅನ್ನ ತಿರಸ್ಕರಿಸಿದ್ದಾರೆ..
ಹಿಂದಿಯ ಖ್ಯಾತ ನಿರ್ದೇಶಕರೊಬ್ಬರು ನೀಡಿದ್ದ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ..
ಚಿತ್ರ ಹಿಂದಿಯಲ್ಲಿ ಮಾತ್ರವೇ ತಯಾರಾಗುತ್ತದೆಂಬ ವಿಚಾರದಿಂದ ಸಿನಿಮಾ ಬೇಡವೆಂದಿದ್ದಾರೆ ಎನ್ನಲಾಗ್ತಿದೆ..