Pogaru : ಹೊಸ ದಾಖಲೆ ಬರೆದ ಧ್ರುವ ‘ಖರಾಬು’ ಹಾಡು…!!
ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿ ಸಖತ್ ಫೇಮಸ್ ಆಗಿ ಕ್ರೇಜ್ ಕ್ರಿಯೇಟ್ ಮಾಡಿದ್ದ ಖರಾಬು ಹಾಡು ಇದೀಗ ಹೊಸ ದಾಖಲೆ ಬರೆದಿದೆ..
ಎರಡೂವರೆ ವರ್ಷದ ಹಿಂದೆ ಈ ಸಾಂಗ್ ಯೂಟ್ಯೂಬ್ ಗೆ ಅಪ್ ಲೋಡ್ ಆಗಿತ್ತು. ಇದೀಗ ಬರೋಬ್ಬರಿ 30 ಕೋಟಿ ವೀವ್ಸ್ ಪಡೆದು ದಾಖಲೆ ಮಾಡಿದೆ..
ನಂದ ಕಿಶೋರ್ ನಿರ್ದೇಶನದ ಸಿನಿಮಾ ಕೊರೊನಾದ ನಂತರ ಥಿಯೇಟರ್ ಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆದ ಕನ್ನಡ ಸಿನಿಮಾವಾಗಿತ್ತು..
ಚಂದನ್ ಶೆಟ್ಟಿ ಟ್ಯೂನ್ ಹಾಕಿ, ಲಿರಿಕ್ಸ್ ಬರೆದು ಕರಾಬು ಸಾಂಗ್ ಹಾಡಿದ್ದರು..
ಈ ಸಾಂಗ್ ಸಖತ್ ಹಿಟ್ ಕೂಡ ಆಯ್ತು..