RRR : ಜಪಾನ್ ನಲ್ಲೂ ಹೊಸ ದಾಖಲೆ ಬರೆದ RRR..!!
ರಾಜಮೌಳಿ ನಿರ್ದೇಶನ ರಾಮ್ ಚರಣ್ ಜ್ಯೂ. NTR ಕಾಂಬಿನೇಷನ್ ಸೂಪರ್ ಹಿಟ್ ಸೆನ್ಷೇಷನಲ್ ಸಿನಿಮಾ RRR ಸರಿಸುಮಾರು 17.9 ಕೋಟಿ ಗಳಿಸುವ ಮೂಲಕ ಜಪಾನ್ ನಲ್ಲಿ 300 ಮಿಲಿಯನ್ ಕ್ಲಬ್ ಸೇರಿದೆ.. ಈ ಮೂಲಕ ಅತ್ಯಂತ ವೇಗವಾಗಿ ಭಾರತೀಯ ಸಿನಿಮಾವೆಂಬ ಹೊಸ ದಾಖಲೆ ಬರೆದಿದೆ..
ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯದ ಎಸ್ಎಸ್ ರಾಜಮೌಳಿ ಚಿತ್ರ ಅಕ್ಟೋಬರ್ 21 ರಂದು ಜಪಾನ್ನಲ್ಲಿ ಬಿಡುಗಡೆಯಾಯಿತು.
ಇದು ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ..
ಈ ಮೂಲಕ ಬಾಹುಬಲಿ 2 ಅನ್ನು ಹಿಂದಿಕ್ಕಿದೆ.