Tollywood : ಇಂದು ರಿಲೀಸ್ ಆಗಿರುವ ತೆಲುಗು ಸಿನಿಮಾಗಳ ಪಟ್ಟಿ..!!
ನವೆಂಬರ್ 25..
ಶುಭ ಶುಕ್ರವಾರ..
ಸಿನಿಮಾಗಳ ರಿಲೀಸ್ ವಾರ..
ಇಂದು ಎಲ್ಲ ಭಾಷೆಗಳಲ್ಲೂ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿವೆ..
ಅದ್ರಲ್ಲೂ ಕನ್ನಡದಲ್ಲಿ ಬಹುನಿರೀಕ್ಷೆಯ 2 ಸಿನಿಮಾಗಳು ರಿಲೀಸ್ ಆಗಿವೆ..
ಒಟ್ಟಾರೆ ಕನ್ನಡದಲ್ಲಿ 3 ಸಿನಿಮಾಗಳು ರಿಲೀಸ್ ಆಗಿವೆ..
ರೆಮೋ , ತ್ರಿಬಲ್ ರೈಡಿಂಗ್ , ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾಗಳು ಬಿಡುಗಡೆಯಾಗಿವೆ..
ಇತ್ತ ತೆಲುಗಿನಲ್ಲೂ ಸಿನಿಮಾಗಳು ರಿಲೀಸ್ ಆಗಿವೆ..
ತೆಲುಗು ಸಿನಿಮಾಗಳು
ಅಲ್ಲಾರಿ ನರೇಶ್ ಅಭಿನಯದ ಇಟ್ಟು ಮಾರೇಡುಮಿಲ್ಲಿ ಪ್ರಜಾನಿಕಂ ಸಿನಿಮಾ ರಿಲೀಸ್ ಆಗಿದೆ..
ತೊಡೆಲು, ರಣಸ್ಥಲಿ, ಮನ್ನಿಂಚವಾ ಸಿನಿಮಾಗಳು ತೆರೆಗಪ್ಪಳಿಸಿವೆ..