Niveditha Gowda : ನನ್ನ ಗಂಡನ ದುಡ್ಡು ಖರ್ಚು ಮಾಡ್ತೀನಿ..!! ನಿನಗೇನಾದ್ರೂ ತೊಂದ್ರೆನಾ..??
ನಿವೇದಿತಾ ಗೌಡ ಸದಾ ಟ್ರೋಲ್ ಆಗ್ತಾ ಇರುತ್ತಾರೆ.. ಏನ್ ಮಾಡಿದ್ರೂ ಟ್ರೋಲ್ ಆಗ್ತಾನೆ ಇರುತ್ತಾರೆ..
ಇತ್ತೀಚೆಗೆ ನಿವೇದಿತಾ ಬಾಲಿಗೆ ಸೋಲೋ ಟ್ರಿಪ್ ಹೋಗಿ ಎಂಜಾಯ್ ಮಾಡ್ತಾ ಫೋಟೋಗಳನ್ನ ಅಪ್ ಲೋಡ್ ಮಾಡ್ತಿದ್ದಾರೆ..
ಆದ್ರೆ ಇದಕ್ಕೂ ಟ್ರೋಲ್ ಮಾಡ್ತಿರುವ ನೆಟ್ಟಿಗರು ಪತಿ ಚಂದನ್ ಶೆಟ್ಟಿ ದುಡ್ಡಿನಲ್ಲಿ ಎಂಜಾಯ್ ಮಾಡ್ತಿದ್ದಾರೆ ಎಂದು ಕಮೆಂಟ್ ಹಾಕ್ತಿದ್ದಾರೆ..
ಇದ್ರಿಂದ ಸಿಟ್ಟಾಗಿರುವ ನಿವಿ ,,,, ನಾನು ನನ್ನ ದುಡ್ಡಲ್ಲಿ ಕರ್ಚು ಮಾಡ್ತೀನಿ.. ನಾನೂ ದುಡಿಯುತ್ತೇನೆ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ..
ಅಲ್ದೇ ನನ್ನ ಗಂಡನ ದುಡ್ಡು ಖರ್ಚು ಮಾಡಿದ್ರೆ ನಿಮಗೇನ್ ಕಷ್ಟ ಎಂದು ಪ್ರಶ್ನೆ ಮಾಡಿದ್ದಾರೆ..