Hansika : ಗ್ರೀಸ್ ನಲ್ಲಿ ಹನ್ಸಿಕಾ ಬ್ಯೂಚುಲರೇಟ್ ಪಾರ್ಟಿ..! ಮಸ್ತ್ ಎಂಜಾಯ್ ಮಾಡಿದ ‘ಬಿಂದಾಸ್’ ಹುಡುಗಿ
ಹನ್ಸಿಕಾ ಮೋಟ್ವಾನಿ..
ಸೌತ್ ಸಿನಿಮಾ ಇಂಡಸ್ಟ್ರಿಯ ನ್ ಆಫ್ ದ ಟಾಪ್ ನಟಿ..
ದೇಶ ಮುದುಡು ಸಿನಿಮಾ ಖ್ಯಾತಿಯ ನಟಿ ಹನ್ಸಿಕಾ ಹೋಮ್ಲಿ ಪಾತ್ರಗಳು ಗ್ಲಾಮ್ ಪಾತ್ರಗಳು ಎರಡಲ್ಲೂ ಮಿಂಚಿದ್ದಾರೆ..
ಹನ್ಸಿಕಾ ಕನ್ನಡದ ಬಿಂದಾಸ್ ಸಿನಿಮಾದಲ್ಲಿ ಅಪ್ಪು ಜೊತೆಗೆ ನಾಯಕಿಯಾಗಿ ಕನ್ನಡ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು..
ಕಾಲಿವುಡ್ ಟಾಲಿವುಡ್ ನಲ್ಲಿ ಮಿಂಚಿರುವ ಹನ್ಸಿಕಾ ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗ್ತಿದ್ದಾರೆ..
ಕೆಲ ದಿನಗಳ ಹಿಂದಷ್ಟೇ ತಾವು ಉದ್ಯಮಿಯೊಬ್ಬರ ಕೈ ಹಿಡಿಯುತ್ತಿರುವುದನ್ನ ಚಂದದ ಫೋಟೋ ಹಂಚಿಕೊಳ್ಳುವ ಮೂಲಕ ರಿವೀಲ್ ಮಾಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು..
ಇದೀಗ ಗ್ರೀಸ್ ನಲ್ಲಿ ಭರ್ಜರಿ ಬ್ಯಾಚುಲರೇಟ್ ಪಾರ್ಟಿ ಮಾಡಿದ್ದಾರೆ.. ತಮ್ಮ ಗೆಳತಿಯರ ಜೊತೆಗೆ ಬ್ಯಾಚುಲರೇಟ್ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿರುವ ವಿಡಿಯೋವನ್ನ ಹಂಚಿಕೊಂಡಿದ್ದು , ಇವರ ವಿಡಿಯೋ ಫುಲ್ ವೈರಲ್ ಆಗ್ತಿದೆ..
ಅಭಿಮಾನಿಗಳು ನಟಿಯ ಖುಷಿ ಕಂಡು ಖುಷಿ ಪಟ್ಟು ಶುಭಕೋರುತ್ತಿದ್ದಾರೆ..
View this post on Instagram
Hansika bachularate party in greece