Samantha : ಮೈಯೋಸಿಟಿಸ್ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ಸಮಂತಾ..!!
ಮಯೋಸಟಿಸ್ ಕಾಯಿಲೆಯಿಂದ ಬಳಲುತ್ತಿರುವ ಟಾಲಿವುಡ್ ಸ್ಟಾರ್ ಹೀರೋಹಿನ್ ಸಮಂತಾ ಹೆಚ್ಚಿನ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ತರಳಲಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಸಮಂತಾ ಆರೋಗ್ಯ ಅಂದುಕೊಂಡಿದ್ದಕ್ಕಿಂತ ನಿಧನಾವಾಗಿ ಚೇತರಿಸಿಕೊಳ್ಳುತ್ತಿರುವುದರಿಂದ ದಕ್ಷಿಣ ಕೋರಿಯಾಗೆ ಆಯುರ್ವೇದ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗಿ ಶಿಫ್ಟ್ ಆಗಲಿದ್ದಾರೆ ಎಂದು ಸಿನಿ ವರದಿಗಳು ಹೇಳುತ್ತಿವೆ.
ಸಮಂತಾ ಈ ಹಿಂದೆ ತಾನು ಮಯೋಸಿಟಿಸ್ ಎಂಬ ಕಾಯಿಲಿಂದ ಬಳಲುತ್ತಿರುವುದಾಗಿ ಸ್ವತಃ ಹೇಳಿಕೊಂಡಿದ್ದರು, ಸಮಂತಾ ಇದಕ್ಕೂ ಮೊದಲು ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಆನಂತರ ಭಾರತದಲ್ಲಿ ಔಷಧಿ ಪಡೆಯುತ್ತಿದ್ದರು ಎಂದು ಹೇಳಲಾಗಿತ್ತು. ಆದರೇ ಸಮಂತಾ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನಲೆ ಇದೀಗ ಆಯುರ್ವೇದ ಚಿಕಿತ್ಸೆಗೆ ಮುಂದಾಗಿದ್ದಾರೆ.
ದಕ್ಷಿಣಾ ಕೋರಿಯಾದಲ್ಲಿ ಚಿಕಿತ್ಸೆ ಪಡೆದುಕೊಂಡ ನಂತರ ಸಮಂತಾ ವಿಜಯ ದೇವರಕೊಂಡ ಜೊತೆಗಿ ಖುಷಿ ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
Samantha travells to south korea