KGF 2 ತಾತನ ಆರೋಗ್ಯದಲ್ಲಿ ಏರುಪೇರು.. ನಿಗಾ ಘಟಕದಲ್ಲಿ ಚಿಕಿತ್ಸೆ…
KGF 2 ಸಿನಿಮಾದಲ್ಲಿ ತಾತನ ಪಾತ್ರದಲ್ಲಿ ಮಿಂಚಿದ್ದ ಕೃಷ್ಣ ಜಿ ರಾವ್ ಅವರು ಇದೀಗ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ..
ಇವರು KGF ತಾತ ಅಂತಲೇ ಫೇಮಸ್ ಆಗಿದ್ದರು.. ನಂತರ ನ್ಯಾನೋ ನಾರಾಯಣ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು..
KGF , KGF 2 ಎರೆಡೂ ಸಿನಿಮಾಗಳಲ್ಲಿ ನಟಿಸಿ ಹೈಲೇಟ್ ಆಗಿದ್ದರು..
ಇದೀಗ ತಾತನ ಆರೋಗ್ಯದಲ್ಲಿ ಏರುಪೇರಾಗಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ..